ಕ್ರಿಪ್ಟೋ ಕರೆನ್ಸಿಗಳಲ್ಲಿ ಟ್ರೇಡಿಂಗ್ ಮಾಡಲು ಉತ್ತಮ ಅಪ್ಲಿಕೇಷನ್ ಗಳು | Best Apps for Crypto Trading

ಗೆಳೆಯರೇ ನೀವೆಲ್ಲಾ ಈಗಾಗಲೇ ಕ್ರಿಪ್ಟೋ ಕರೆನ್ಸಿಗಳ [cryptocurrency] ಬಗ್ಗೆ ಕೇಳಿರುತ್ತೀರಿ. ಅದರಲ್ಲೂ ಬಿಟ್ ಕಾಯಿನ್ ಬಗ್ಗೆ ಖಂಡಿತವಾಗಿಯೂ ಕೇಳಿರುತ್ತೀರಿ.

ಆದರೆ ನಿಮಗೆ ಇವುಗಳಲ್ಲಿ ಹಣ ಹೂಡಿಕೆ ಮಾಡುವುದಾಗಲಿ ಅಥವಾ ಅದರಲ್ಲಿ ಟ್ರೇಡಿಂಗ್ ಮಾಡುವುದು ಹೇಗೆ ಎಂಬುದು ತಿಳಿದಿದೆಯೇ ? ಹೌದು ಸ್ನೇಹಿತರೇ, ನೀವು ಕೆಲವು ಅಪ್ಲಿಕೇಷನ್ ಗಳ ಸಹಾಯದಿಂದ ಕ್ರಿಪ್ಟೋ ಗಳಲ್ಲಿ ಟ್ರೇಡಿಂಗ್ ಮಾಡಬಹುದು.

ಶೇರ್ ಮಾರ್ಕೆಟ್ ಗಳಿಗಿಂತ ಅತೀ ಹೆಚ್ಚಿನ ರಿಟರ್ನ್ ಹಾಗೂ ಹೆಚ್ಚು ಜನಪ್ರಿಯತೆಯನ್ನು ಕ್ರಿಪ್ಟೋ ಕರೆನ್ಸಿಗಳು ಹೊಂದಿವೆ. ಈಗೀಗ ಜನರು, ಈ ಟೋಕನ್ ಗಳಲ್ಲಿ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.

ನಾವಿಲ್ಲಿ ಕ್ರಿಪ್ಟೋ ಕರೆನ್ಸಿ [Cryptocurrency] ಗಳಲ್ಲಿ ಹೂಡಿಕೆ ಅಥವಾ ಟ್ರೇಡಿಂಗ್ ಮಾಡಬಹುದಾದ ಪಾಪ್ಯುಲರ್ ಅಪ್ಲಿಕೇಷನ್ ಗಳನ್ನು ಲಿಸ್ಟ್ ಮಾಡಿದ್ದೇವೆ.

ವಜ್ಹೀರ್ ಎಕ್ಸ್ (WazirX in Kannada)

ಕ್ರಿಪ್ಟೋ ಕರೆನ್ಸಿಗಳಲ್ಲಿ ಟ್ರೇಡಿಂಗ್ ಮಾಡಲು ಉತ್ತಮ ಅಪ್ಲಿಕೇಷನ್ ಗಳು | Best Apps for Crypto Trading

ಈ ಅಪ್ಲಿಕೇಶನ್ ನಲ್ಲಿ ನೀವು ಕೇವಲ ₹50 ರಿಂದ ₹100 ಗಳಲ್ಲೇ ಟ್ರೇಡಿಂಗ್ ಶುರು ಮಾಡಬಹುದು. ಆರಂಭಿಕರಿಗೆ ಇದೊಂದು ಸುಲಭವಾದ ಫ್ಲ್ಯಾಟ್ ಫಾರ್ಮ್ ಆಗಿದೆ.

ಇಲ್ಲಿ ನಿಮಗೆ ಹಣವನ್ನು ವಿಥ್ ಡ್ರಾ ಮಾಡಲು ಮಿನಿಮಮ್ ₹1000 ರೂಪಾಯಿಗಳು ನಿಮ್ಮ ವ್ಯಾಲೆಟ್ ನಲ್ಲಿ ಇರಬೇಕಾಗುತ್ತದೆ.

ಹೊಸ ಹೊಸ ಕಾಯಿನ್ ಗಳು ಬಹು ಬೇಗನೆ ಇಲ್ಲಿ ಲಿಸ್ಟಿಂಗ್ ಆಗುತ್ತದೆ. ಇದು ಈ WazirX ಆಪ್ ನ ಒಂದು ಉತ್ತಮ ವೈಶಿಷ್ಟ್ಯತೆ ಆಗಿದೆ.

ಇಲ್ಲಿಂದ WazirX ಅಕೌಂಟ್ ಓಪನ್ ಮಾಡಿ: ಕ್ಲಿಕ್ ಮಾಡಿ

ಕಾಯಿನ್ ಡಿ.ಸಿ.ಎಕ್ಸ್ (Coin DCX in Kannada)

ಕ್ರಿಪ್ಟೋ ಕರೆನ್ಸಿಗಳಲ್ಲಿ ಟ್ರೇಡಿಂಗ್ ಮಾಡಲು ಉತ್ತಮ ಅಪ್ಲಿಕೇಷನ್ ಗಳು | Best Apps for Crypto Trading

ಪ್ರಾರಂಭಿಕರಿಗೆ ಇದು ಸಹ ಒಳ್ಳೆಯ ಅಪ್ಲಿಕೇಶನ್ ಆಗಿದೆ. ಕೇವಲ ₹10 ರೂಪಾಯಿಗಳಲ್ಲೇ ನೀವಿಲ್ಲಿ ಕ್ರಿಪ್ಟೋ ಕರೆನ್ಸಿಗಳನ್ನು ಖರೀದಿ ಮಾಡಬಹುದು.

ಮಿನಿಮಮ್ ₹500 ರೂಪಾಯಿಗಳ ವಿಥ್ ಡ್ರಾ ಲಿಮಿಟ್ Coin DCX ಅಪ್ಲಿಕೇಶನ್ ನಲ್ಲಿದೆ. ಇದು ಇದರ ವಿಶೇಷತೆ.

ಒಂದು ವೇಳೆ ನೀವು ನಿಮ್ಮ ಸ್ನೇಹಿತರಿಗೆ ಈ ಅಪ್ಲಿಕೇಶನ್ ಅನ್ನು ರೆಫರ್ ಮಾಡಿದರೆ ₹100 ಮೌಲ್ಯದ ಕಾಯಿನ್ ಸಿಗುತ್ತದೆ. ಹಾಗೂ ಹಲವಾರು ಗಿಫ್ಟ್ ಗಳನ್ನು ಗೆಲ್ಲುವ ಅವಕಾಶವಿರುತ್ತದೆ.

Coin DCX ಅಪ್ಲಿಕೇಶನ್ ನಲ್ಲಿ ಅಕೌಂಟ್ ಓಪನ್ ಮಾಡಲು ನಮ್ಮ ಲಿಂಕ್ ಅನ್ನು ಬಳಸಿಕೊಳ್ಳಿ: ಕ್ಲಿಕ್ ಮಾಡಿ

ಕಾಯಿನ್ ಸ್ವಿಚ್ ಕುಬೇರ್ (CoinSwitch Kuber in Kannada)

ಕ್ರಿಪ್ಟೋ ಕರೆನ್ಸಿಗಳಲ್ಲಿ ಟ್ರೇಡಿಂಗ್ ಮಾಡಲು ಉತ್ತಮ ಅಪ್ಲಿಕೇಷನ್ ಗಳು | Best Apps for Crypto Trading

ಬಿಟ್ ಕಾಯಿನ್ ಅಥವಾ ಬೇರೆ ಯಾವುದೇ ಕಾಯಿನ್ ಗಳಲ್ಲಿ ಟ್ರೇಡಿಂಗ್ ಮಾಡಲು ಇದು ಸಹ ಒಂದೊಳ್ಳೆ ಅಪ್ಲಿಕೇಶನ್ ಆಗಿದೆ. ಬಹಳ ಕ್ಲೀನ್ ಆದ ಯುಸರ್ ಇಂಟರ್ ಫೇಸ್ ಅನ್ನು ಇದು ಹೊಂದಿದೆ.

ಆರಂಭಿಕರಿಗೆ ಇದರಲ್ಲಿ ಟ್ರೇಡಿಂಗ್ ಮಾಡಲು ತುಂಬಾ ಸುಲಭವಾಗಿದೆ. ಲೈವ್ ಗ್ರಾಫ್ ಅಪ್ ಡೇಟ್ ಸಹ ಇದರಲ್ಲಿ ದೊರೆಯುತ್ತದೆ. ಕೇವಲ ₹100 ರೂಪಾಯಿಗಳಿಂದ ನೀವಿಲ್ಲಿ ಟ್ರೇಡಿಂಗ್ ಮಾಡಬಹುದು.

ಕಾಯಿನ್ ಸ್ವಿಚ್ ನಲ್ಲಿ ಖಾತೆ ತೆರೆಯಲು ಈ ನಮ್ಮ ಲಿಂಕ್ ಅನ್ನು ಬಳಸಿ: ಕ್ಲಿಕ್ ಮಾಡಿ

ಕಾಯಿನ್ ಬೇಸ್ (CoinBase in Kannada)

ಕ್ರಿಪ್ಟೋ ಕರೆನ್ಸಿಗಳಲ್ಲಿ ಟ್ರೇಡಿಂಗ್ ಮಾಡಲು ಉತ್ತಮ ಅಪ್ಲಿಕೇಷನ್ ಗಳು | Best Apps for Crypto Trading

ಸೆಕ್ಯುರ್ ಡಿಜಿಟಲ್ ವ್ಯಾಲೆಟ್ ಮತ್ತು ಲೈವ್ ಮಾರ್ಕೆಟ್ ಇನ್ ಸೈಟ್ಸ್ ಅನ್ನು ಈ Coinbase ಅಪ್ಲಿಕೇಶನ್ ಹೊಂದಿದೆ.

ಈ ಆಪ್ ನಲ್ಲಿ ನಿಮಗೆ ಕೆಲವು ಪ್ರಯೋಜನಕಾರಿ ಟೂಲ್ಸ್ ಗಳು ಬಳಸಲು ಸಿಗುತ್ತದೆ. ಈ ಟೂಲ್ಸ್ ಗಳ ಮೂಲಕ ನೀವು ನಿಮ್ಮ ಗ್ರಾಫ್ ಅನ್ನು ಸುಲಭವಾಗಿ ರೀಡ್ ಮಾಡಬಹುದು.

ಮೊದಲು ಶುರು ಮಾಡಿ ನಂತರ ವೃತ್ತಿಪರ ಟ್ರೇಡರ್ ಆಗಿ ಎನ್ನುವುದು ಈ ಅಪ್ಲಿಕೇಶನ್ ನ ಟ್ಯಾಗ್ ಲೈನ್ ಆಗಿದೆ.

ಕಾಯಿನ್ ಬೇಸ್ ನಲ್ಲಿ ಖಾತೆ ತೆರೆಯಲು ನಮ್ಮ ಲಿಂಕ್ ಅನ್ನು ಬಳಸಿ: ಕ್ಲಿಕ್ ಮಾಡಿ

ಸ್ನೇಹಿತರೇ, ಇವಿಷ್ಟು ನಮಗೆ ತಿಳಿದ ಕೆಲವು ಜನಪ್ರಿಯ ಕ್ರಿಪ್ಟೋ ಕರೆನ್ಸಿ [cryptocurrency] ಅಪ್ಲಿಕೇಶನ್ ಗಳಾಗಿವೆ. ನಿಮಗೆ ಇನ್ಯಾವುದೇ ಉತ್ತಮ ಆಪ್ ಗಳು ತಿಳಿದಿದ್ದರೆ, ಕಮೆಂಟ್ ಮಾಡಿ ನಮಗೆ ತಿಳಿಸಿ.

NOTE: ನಾವು ಯಾವುದೇ ರೀತಿಯ ಆರ್ಥಿಕ ಸಲಹೆಗಾರರಲ್ಲ. ಕ್ರಿಪ್ಟೋ ಕರೆನ್ಸಿಯ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದು ಮಾರುಕಟ್ಟೆಯ ಅಪಾಯ ಸಾದ್ಯತೆಗೆ ಬದ್ಧವಾಗಿದೆ. ಹೂಡಿಕೆ ಮಾಡುವ ಮುನ್ನ ಸರಿಯಾದ ಮಾಹಿತಿ ಪಡೆದು ಉತ್ತಮ ಕಾಯಿನ್ ಮೇಲೆ ಹೂಡಿಕೆ ಮಾಡಿ.

Leave a comment