ಪುಸ್ತಕಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಕನ್ನಡ ಪುಸ್ತಕಗಳೆಂದರೆ [Kannada Books] ಹಲವರಿಗೆ ಪಂಚಪ್ರಾಣ.
ಈ ವಿಷಯವನ್ನು ಮನದಟ್ಟು ಮಾಡಿಕೊಂಡು ನಾವಿಲ್ಲಿ, ಕೆಲವು ಬುಕ್ ಗಳನ್ನು ಪಟ್ಟಿ ಮಾಡಿದ್ದೇವೆ. ಇವುಗಳನ್ನು ನೀವು ನಮ್ಮ ಅಮೆಜಾನ್ ನಲ್ಲಿ ಕೊಂಡುಕೊಳ್ಳಬಹುದು.
ಅಮೆಜಾನ್ ನ ಬೆಸ್ಟ್ ಸೆಲ್ಲಿಂಗ್ ಬುಕ್ ಗಳನ್ನು ನಾವಿಲ್ಲಿ ಶೇರ್ ಮಾಡಿದ್ದೇವೆ. ಈ ಪುಸ್ತಕಗಳನ್ನು ಖರೀದಿಸಲು ಅದರ ಕೆಳಗಿರುವ ಬಟನ್ ಅನ್ನು ಒತ್ತಿ.
ರಿಚ್ ಡ್ಯಾಡ್ ಪೂರ್ ಡ್ಯಾಡ್ (Rich Dad Poor Dad)
ರಾಬರ್ಟ್ ಟಿ. ಕಿಯೋಸಾಕಿ ಅವರು ಬರೆದಿರುವ ಈ ಆರ್ಥಿಕತೆಯ ಪುಸ್ತಕವನ್ನು ಡಾ. ಶಿವಾನಂದ ಬೇಕಲ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಶ್ರೀಮಂತರಾಗುವುದಕ್ಕೆ ಹೆಚ್ಚಿನ ಆದಾಯ ಗಳಿಸಬೇಕು ಎಂಬ ಮಿಥ್ಯವನ್ನು ಇಲ್ಲಿ ಖಂಡಿಸಲಾಗಿದೆ. ದುಡ್ಡಿನ ವಿಚಾರದಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರು ತಮ್ಮ ಮಕ್ಕಳಿಗೆ ಕಲಿಸದ್ದನ್ನು, ಹಣವಂತರು ತಮ್ಮ ಮಕ್ಕಳಿಗೆ ಅದೇನನ್ನು ಕಲಿಸುತ್ತಾರೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಫೋನ್ ಪೇ ವ್ಯಾಲೆಟ್ ಬಗ್ಗೆ ಮಾಹಿತಿ
ಹಣದ ವಿಷಯದಲ್ಲಿ ಚಿಂತೆಗೀಡಾಗಿರುವ ಹಲವಾರು ಜನರ ಬದುಕನ್ನು ರಾಬರ್ಟ್ ಕಿಯೋಸಾಕಿ ಅವರು ಈ ಪುಸ್ತಕದ ಮೂಲಕ ಬದಲಿಸಿದ್ದಾರೆ.
ಪುಸ್ತಕದ ಹೆಸರು | ರಿಚ್ ಡ್ಯಾಡ್ ಪೂರ್ ಡ್ಯಾಡ್ |
ಪ್ರಕಾಶಕರು | ಮಂಜುಳ್ ಪಬ್ಲಿಷಿಂಗ್ ಹೌಸ್ ಪ್ರೈ. ಲಿ |
ಭಾಷೆ | ಕನ್ನಡ |
ಪುಟಗಳು | 320 |
ISBN-10 | 9390085314 |
ISBN-13 | 978-9390085316 |
ತೂಕ | 250 ಗ್ರಾಂ |
ಆಯಾಮಗಳು | 20 x 14 x 4 cm |
ಗ್ರಾಹಕರ ವಿಮರ್ಶೆ | 4.3 out of 5 stars |
ಬೆಲೆ | ₹275 ರೂಪಾಯಿಗಳು |
ನಿಮ್ಮ ಸುಪ್ತಪ್ರಜ್ಞಾ ಮನಸ್ಸಿನ ಶಕ್ತಿ (The Power of Your Subconscious Mind)
ಮನಸ್ಸಿನ ಭಾವನೆಗಳನ್ನು ನಿಯಂತ್ರಣ ಮಾಡುವ ಹಾಗೂ ನಿಮ್ಮ ಗುರಿಯನ್ನು ತಲುಪಲು ಉತ್ತಮ ಸೂತ್ರಗಳನ್ನು ಇಲ್ಲಿ ಹೇಳಲಾಗಿದೆ.
ಡಾ. ಜೋಸೆಫ್ ಮರ್ಫಿ ಅವರು ಬರೆದಿರುವ ಈ ಅತ್ಯುತ್ತಮ ಕನ್ನಡ ಪುಸ್ತಕವು [Kannada Book] ಅತ್ಯಧಿಕ ಪ್ರತಿಗಳ ಮಾರಾಟದ ದಾಖಲೆಯನ್ನು ಸಾರ್ವಕಾಲಿಕವಾಗಿ ಸ್ಥಾಪಿಸಿದೆ.
ಮನುಷ್ಯನ ಸುಪ್ತಪ್ರಜ್ಞಾ ಶಕ್ತಿಯ ಪರಿಣಾಮಗಳನ್ನು ಸುಲಭವಾಗಿ ಈ ಪುಸ್ತಕದ ಮೂಲಕ ತಿಳಿದುಕೊಳ್ಳಬಹುದು. ಮನುಷ್ಯನ ಸುಪ್ತಪ್ರಜ್ಞೆಯು ಧನಾತ್ಮಕ ಗುಣಗಳನ್ನು ಅವನಲ್ಲಿ ಸ್ಥಾಪಿಸುವುದರ ಮೂಲಕ ಉತ್ತಮ ಜೀವನಶೈಲಿಯ ದಾರಿಗೆ ಎಡೆ ಮಾಡಿ ಕೊಡುತ್ತದೆ.
ಪುಸ್ತಕದ ಹೆಸರು | ನಿಮ್ಮ ಸುಪ್ತಪ್ರಜ್ಞಾ ಮನಸ್ಸಿನ ಶಕ್ತಿ |
ಪ್ರಕಾಶಕರು | ಮಂಜುಳ್ ಪಬ್ಲಿಷಿಂಗ್ ಹೌಸ್ ಪ್ರೈ. ಲಿ |
ಭಾಷೆ | ಕನ್ನಡ |
ಪುಟಗಳು | 318 |
ISBN-10 | 8183224008 |
ISBN-13 | 978-8183224000 |
ತೂಕ | 281 ಗ್ರಾಂ |
ಆಯಾಮಗಳು | 20 x 14 x 4 cm |
ಗ್ರಾಹಕರ ವಿಮರ್ಶೆ | 4.4 out of 5 stars |
ಬೆಲೆ | ₹198 ರೂಪಾಯಿಗಳು |
ಮೂಕಜ್ಜಿಯ ಕನಸುಗಳು (Mookajjiya Kanasugalu)
ಶ್ರೇಷ್ಠ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಈ ಕಾದಂಬರಿ ಪುಸ್ತಕವನ್ನು ಡಾ. ಕೆ. ಶಿವರಾಮ ಕಾರಂತರು ಬರೆದಿದ್ದಾರೆ.
ಸುಮಾರು 80 ವರ್ಷ ಪ್ರಾಯದ ಮೂಕಜ್ಜಿ ಮತ್ತು ಅವಳ ಮೊಮ್ಮಗ ಸುಬ್ರಾಯ ಎಂಬ ಎರಡು ಮುಖ್ಯ ಪಾತ್ರಧಾರಿಗಳ ಮೂಲಕ ಈ ಕಾದಂಬರಿ ಶುರುವಾಗುತ್ತದೆ. ಮಾನವತೆಯ ಸಾರವನ್ನು ಈ ಪುಸ್ತಕ ಒಳಗೊಂಡಿದೆ ಎಂಬುದು ವಿಶೇಷ.
ಹಿಂದೆ ನಡೆದಿರುವ ಮತ್ತು ಮುಂದೆ ನಡೆಯಲಿಕ್ಕಿರುವ ಕೆಲವು ಅಚ್ಚರಿಯ ಸಂಗತಿಗಳನ್ನು ಮೂಕಜ್ಜಿಯು ಅವಳ ಮೊಮ್ಮಗನಿಗೆ ತಿಳಿಸುವ ದೃಶ್ಯಾವಳಿಗಳನ್ನು ಈ ಕಾದಂಬರಿಯಲ್ಲಿ ತೋರಿಸಲಾಗಿದೆ.
ಪುಸ್ತಕದ ಹೆಸರು | ಮೂಕಜ್ಜಿಯ ಕನಸುಗಳು |
ಪ್ರಕಾಶಕರು | ಸಪ್ನ ಬುಕ್ ಹೌಸ್ |
ಭಾಷೆ | ಕನ್ನಡ |
ಪುಟಗಳು | 280 |
ISBN-10 | 817285062X |
ISBN-13 | 978-8172850623 |
ತೂಕ | 300 ಗ್ರಾಂ |
ಆಯಾಮಗಳು | 20 x 14 x 4 cm |
ಗ್ರಾಹಕರ ವಿಮರ್ಶೆ | 4.6 out of 5 stars |
ಬೆಲೆ | ₹167 ರೂಪಾಯಿಗಳು |