DON’T WATCH “VIRAL VIDEOS” IN TELIGRAM ಟೆಲಿಗ್ರಾಂ ಅಲ್ಲಿ ಬ್ಲೂ ಫಿಲ್ಮ್ ನೋಡುವವರಿಗೆ ಕಾದಿದೆ ಕಂಟಕ

0

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಗಳು ಬ್ಲೂ ಫಿಲ್ಮ್ ನೋಡುವುದನ್ನು ಒಂದು ಹವ್ಯಾಸವನ್ನಾಗಿ ಮಾಡಿಕೊಂಡು ಬಿಟ್ಟಿದ್ದಾರೆ. ಅದರಲ್ಲೂ ವೈರಲ್ ಆಗಿರುವ ವಿಡಿಯೋಗಳನ್ನು viral videos ಕಣ್ಣು ಬಿಟ್ಟುಕೊಂಡು ನೋಡುತ್ತಾರೆ.

DON'T WATCH "VIRAL VIDEOS" IN TELIGRAM ಟೆಲಿಗ್ರಾಂ ಅಲ್ಲಿ ಬ್ಲೂ ಫಿಲ್ಮ್ ನೋಡುವವರಿಗೆ ಕಾದಿದೆ ಕಂಟಕ

ಸಾಮಾನ್ಯವಾಗಿ ವೈರಲ್ ಆಗಿರುವ ಸೆಕ್ಸ್ ವೀಡಿಯೋಗಳು ದೊರೆಯುವ ಏಕೈಕ ಜಾಲತಾಣವೆಂದರೆ ಅದು ಟೆಲಿಗ್ರಾಂ Viral Videos in Telegram.

ಹೌದು ಟೆಲಿಗ್ರಾಂನಲ್ಲಿ ಕೇವಲ ಸಿನಿಮಾ ಗಳನ್ನು ಅಪ್ಲೋಡ್ ಮಾಡುವುದು ಮಾತ್ರವಲ್ಲದೆ, ದಿನದಿಂದ ದಿನಕ್ಕೆ ವೈರಲ್ ಆಗುತ್ತಿರುವ ಕೆಲವು ಬ್ಲೂ ಫಿಲಂ ಗಳನ್ನು ಅಪ್ಲೋಡ್ ಮಾಡಲೆಂದೇ ಕೆಲವರು ಟೆಲಿಗ್ರಾಂ ಚಾನಲ್ ಗಳನ್ನು ತೆರೆದಿರುತ್ತಾರೆ.

Kannada Movierulz: 2022 Kannada HD Movies Free Download

ಭಾರತದಲ್ಲಿ ಬ್ಲೂ ಫಿಲಂ ಅನ್ನು ಬ್ಯಾನ್ ಮಾಡಿದ ಮೇಲೆ ಟೆಲಿಗ್ರಾಂ ಎನ್ನುವುದು ರಸಿಕರ ಪಾಲಿಗೆ ಒಂದು ಸೆಕ್ಸ್ ವೆಬ್ಸೈಟ್ ನ ರೀತಿ ಕೆಲಸ ಮಾಡುತ್ತಿತ್ತು.

ಆದರೆ ಈಗ ಅದೇ ಟೆಲಿಗ್ರಾಂನಲ್ಲಿ ಬ್ಲೂ ಫಿಲಂ ಗಳನ್ನು ನೋಡುವುದರಿಂದ ಅದೆಷ್ಟೋ ಜನ ತುಂಬಾ ರೀತಿಯಾದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

DON'T WATCH "VIRAL VIDEOS" IN TELIGRAM ಟೆಲಿಗ್ರಾಂ ಅಲ್ಲಿ ಬ್ಲೂ ಫಿಲ್ಮ್ ನೋಡುವವರಿಗೆ ಕಾದಿದೆ ಕಂಟಕ

ಟೆಲಿಗ್ರಾಂನಲ್ಲಿ ಯಾವುದೇ ವಿಡಿಯೋವನ್ನು ನೀವು ವೀಕ್ಷಣೆ ಮಾಡಬೇಕಾದರೆ, ಆ ವಿಡಿಯೋದ ಲಿಂಕ್ ಅನ್ನು ಕ್ಲಿಕ್ ಮಾಡಲೇ ಬೇಕಾಗಿರುತ್ತದೆ. ಈ ರೀತಿಯಾಗಿ ಲಿಂಕ್ ಕ್ಲಿಕ್ ಮಾಡುವುದರಿಂದ ನಿಮ್ಮ ಮೊಬೈಲ್ ನಲ್ಲಿ ಯಾವುದೋ ಒಂದು ಸೈಟ್ ಓಪನ್ ಆಗುತ್ತದೆ.

ಬ್ಲೂ ಫಿಲಂ ನೋಡುವ ಉತ್ಸಾಹ ಅಥವಾ ಲಿಂಕ್ ಮೇಲೆ ಕಾಣಿಸಿಕೊಂಡಿರುವ ಫೋಟೋ ನೋಡಿ, ಅದರಲ್ಲೇನಿದೆ ಎಂದು ನೋಡುವ ಆತುರದಿಂದ ನೀವು ಆ ಸೈಟ್ ಅಲ್ಲಿ ಬರುವ ಸಂದೇಶಗಳನ್ನು ತಿಳಿದು ಅಥವಾ ತಿಳಿಯದೆಯೋ ಮನ್ನಣೆ ನೀಡುತ್ತೀರಿ.

ಇದರಿಂದ ನಿಮ್ಮ ಮೊಬೈಲ್ ನ ಕೆಲವು ಡೇಟಾ ಗಳನ್ನು, ಅಥವಾ ನಿಮ್ಮ ಪರ್ಸನಲ್ ವಿಷಯಗಳನ್ನು ಅವರು ಕದಿಯಬಹುದು. ಇನ್ನು ಕೆಲವು ಚಾನೆಲ್ ಗಳಲ್ಲಿ ಕೆಲವರು ತಮ್ಮದೇ ಆದ ವೆಬ್ಸೈಟ್ ಗಳನ್ನು ಕ್ರಿಯೇಟ್ ಮಾಡಿಕೊಂಡು,

ಫೇಕ್ ವೆಬ್ ಲಿಂಕ್ fake web link about viral videos

ಡೌನ್ಲೋಡ್ ಫುಲ್ ಎಚ್ ಡಿ ಸೆಕ್ಸ್ ವಿಡಿಯೋ ( Download full hd sex video ) ಅಥವಾ ಡೌನ್ಲೋಡ್ ಬಟನ್ ಅಥವಾ ಡೈರೆಕ್ಟ್ ವಿಡಿಯೋ ಲಿಂಕ್, ಇನ್ನಿತರ ಸುಲಭವಾದ ಮಾರ್ಗಗಳನ್ನು ಉಪಯೋಗಿಸಿಕೊಂಡು ಫೇಕ್ ಲಿಂಕ ಕ್ರಿಯೇಟ್ ಮಾಡಿರುತ್ತಾರೆ.

ನೀವು ಆ ಲಿಂಕ್ ಗಳ ಮೇಲೆ ಕ್ಲಿಕ್ ಮಾಡುವುದರಿಂದ ನಿಮ್ಮ ಮೊಬೈಲ್ ಅನ್ನು ಅವರು ತುಂಬಾ ಸರಳವಾಗಿ ನಿಮ್ಮ ಒಪ್ಪಿಗೆಯಿಂದಲೇ ಹ್ಯಾಕ್ ಮಾಡಬಹುದು. ಹಾಗಾಗಿ ದಯವಿಟ್ಟು ಇನ್ನು ಮುಂದೆ ಅನಗತ್ಯ ವೆಬ್ಸೈಟ್ ಗಳನ್ನು ಓಪನ್ ಮಾಡುವ ಮುಂಚೆ ಸ್ವಲ್ಪವಾದರೂ ಯೋಚಿಸಿ.

DON'T WATCH "VIRAL VIDEOS" IN TELIGRAM ಟೆಲಿಗ್ರಾಂ ಅಲ್ಲಿ ಬ್ಲೂ ಫಿಲ್ಮ್ ನೋಡುವವರಿಗೆ ಕಾದಿದೆ ಕಂಟಕ

ನೀವು ಕೂಡ ಸಾಮಾನ್ಯವಾಗಿ ಗಮನಿಸಿರಬಹುದು ಕೆಲವೊಂದು ವೆಬ್ಸೈಟ್ ಗಳನ್ನು ಓಪನ್ ಮಾಡಿದಾಗ ನಿಮಗೆ ಅಲ್ಲಿ ಇಲ್ಲ ಸಲ್ಲದ ಪರ್ಮಿಷನ್ ಗಳನ್ನು ಕೇಳುತ್ತದೆ. ಉದಾಹರಣೆಗೆ ಫೈಲ್ಸ್ file, ಗ್ಯಾಲರಿ gallery, ಕ್ಯಾಮೆರಾ camera, ಕಾಂಟಾಕ್ಟ್ contact, ಮೈಕ್ರೋಫೋನ್ microphone, ಲೊಕೇಶನ್ location ಇತ್ಯಾದಿ.

ವೈರಲ್ ವಿಡಿಯೋ ನೋಡಲು ಟೆಲಿಗ್ರಾಂ ಬಳಸಬೇಡಿ Don’t Watch Telegram Viral Videos

ನೀವು ನಿಜವಾಗಿಯೂ ಆ ವೆಬ್ಸೈಟ್ ಗಳನ್ನು ಓಪನ್ ಮಾಡಿರುವ ಉದ್ದೇಶ ಬೇರೇನೂ ಆಗಿರುತ್ತದೆ. ಆದರೂ ನೀವು ಏಕೆ ನೀಡಬೇಕು ಎಂದು ಎಂದಾದರೂ ಯೋಚನೆ ಮಾಡಿದ್ದೀರಾ? ಸ್ನೇಹಿತರೆ ಈ ರೀತಿ ಮಾಡುವುದರಿಂದ ನಿಮ್ಮ ಮೊಬೈಲ್ ನಲ್ಲಿರುವ ನಿಮ್ಮ ಅಮೂಲ್ಯವಾದ ಸರಳವಾಗಿ ಹ್ಯಾಕ್ ಮಾಡಿ, ನಿಮಗೆ ಬ್ಲಾಕ್ ಮೇಲ್ ಮಾಡಲು ಶುರು ಮಾಡುತ್ತಾರೆ.

ಹಾಗಾಗಿ ಇನ್ನು ಮುಂದೆಯಾದರೂ ಕ್ಷಣಿಕ ಸುಖ ಪಡೆಯುವ ಸಲುವಾಗಿ ನಿಮ್ಮ ಮರ್ಯಾದೆಯನ್ನು ನೀವೇ ಕಳೆದುಕೊಳ್ಳುವಂತಹ ಕೆಲಸವನ್ನು ಮಾಡಿಕೊಳ್ಳಬೇಡಿ. ಏಕೆಂದರೆ ನಿಮ್ಮ ಪರ್ಸನಲ್ ಡೀಟೇಲ್ಸ್ ಗಳನ್ನು ಪಡೆದ ಅವರು ನಿಮಗೆ ತುಂಬಾ ಕಠಿಣಕರವಾಗಿ ಬ್ಲಾಕ್ಮೇಲ್ ಮಾಡುತ್ತಾರೆ. ಮತ್ತು ಟಾರ್ಚರ್ ನೀಡುತ್ತಾರೆ ಮತ್ತು ಹಣದ ಆಮಿಷ ಒತ್ತುತ್ತಾರೆ ಹಾಗಾಗಿ ಇಂದೇ ಟೆಲಿಗ್ರಾಂನಲ್ಲಿ ವಿಡಿಯೋಗಳನ್ನು ನೋಡುವುದನ್ನು ನಿಲ್ಲಿಸಿ.

DON'T WATCH "VIRAL VIDEOS" IN TELIGRAM ಟೆಲಿಗ್ರಾಂ ಅಲ್ಲಿ ಬ್ಲೂ ಫಿಲ್ಮ್ ನೋಡುವವರಿಗೆ ಕಾದಿದೆ ಕಂಟಕ

ನಂಬಲು ತುಂಬಾ ಅಸಾಧ್ಯವಾದ ಸತ್ಯವೇನೆಂದರೆ, ಇವತ್ತಿನ ಜಗತ್ತು ಎಷ್ಟರಮಟ್ಟಿಗೆ ಮುಂದುವರೆದಿದೆ ಅಂದರೆ ಕೇವಲ ಒಂದು ಲಿಂಕ್ ಮೂಲಕ ನಿಮ್ಮ ಮೊಬೈಲ್ ಅನ್ನು ಸಂಪೂರ್ಣವಾಗಿ ಹ್ಯಾಕ್ ಮಾಡಬಹುದು.

ಏನಿದು ಫೇಕ್ ಲಿಂಕ್ what is fake link

ಹೆಸರೇ ಹೇಳುವಂತೆ ಫೇಕ್ ಲಿಂಕ್ ಎಂದರೆ ಯಾವುದೊ ಮುಕಪುಟ, ಭಾವಚಿತ್ರ ಅಥವಾ ಟೈಟಲ್ ಅನ್ನು ನಿಡೀ, ಇನ್ನಾವುದೋ ಅನಗತ್ಯ ವೆಬ್ಸೈಟ್ ಗಳಿಗೆ ಕೊಂಡೊಯ್ಯುವ ಲಿಂಕ್ ಗಳು. ಈ ಲಿಂಕ್ ಗಳ ಮೇಲೆ ನೀವು ಕ್ಲಿಕ್ ಮಾಡುವುದರಿಂದ, ನೀವು ಅಂದುಕೊಂಡ ಪೇಜ್ ಓಪನ್ ಆಗುವುದಿಲ್ಲ. ಇನ್ನಾವುದೋ ವೆಬ್ ಪೇಜ್ ಓಪನ್ ಆಗುತ್ತದೆ.

ಇದೇ ಫೇಕ್ ಲಿಂಕ್ ಗಳನ್ನೂ ರಿವರ್ಸ್ ಲಿಂಕ್ ಗಳಾಗಿ ಕೂಡ ಬಳಸುತ್ತಾರೆ. ಅಂದರೆ YES = NO ಅಥವಾ NO = YES.

ಇದಕ್ಕೆ ಉತ್ತಮವಾದ ಉದಾಹರಣೆ… ಎಂದರೆ ಕೆಲವೊಮ್ಮೆ ನಿಮ್ಮ ವೆಬ್ ಸ್ಕ್ರೀನ್ ನ ಮೇಲೆ ರದ್ದು ( DECLINE ) ಎನ್ನುವ ಆಯ್ಕೆಯನ್ನು ನೀವು ಪ್ರೆಸ್ಸ್ ಮಾಡಿರುತ್ತೀರಿ. ಆದರೂ ಕೂಡ, ನಿಮಗೆ ಬೇರೆ ಇನ್ನಾವುದೋ ವೆಬ್ ಪೇಜ್ ಗೆ ಕೊಂಡೊಯ್ಯುತ್ತದೆ. ಅಲ್ಲಿ ಅವರು ಫೇಕ್ ಲಿಂಕ್ ಗಳನ್ನೂ ಬಳಸಿದ್ದಾರೆ ಯಂದು ಅರ್ಥ.

ಇದೆ ರೀತಿಯಾಗಿ ಫೇಕ್ ಪೇಮೆಂಟ್ ಲಿಂಕ್ ಗಳನ್ನೂ ಮಾಡಿ ಕೂಡ ನಿಮ್ಮಿಂದ ಹಣವನ್ನು ವಂಚಿಸುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ತುಂಬಾ ಜಾಗರೂಕರಾಗಿರಬೇಕು.

ಫೇಕ್ ಲಿಂಕ್ ನಿಂದ ಆಗುವ ನಷ್ಟಗಳು

  • ಗ್ಯಾಲರಿ ಹ್ಯಾಕ್ ( galary hack 0 ಲೊಕೇಶನ್ ಹ್ಯಾಕ್ ( location track )
  • ಕಾಂಟಾಕ್ಟ್ ಹ್ಯಾಕ್ ( contact hack )
  • ಇನ್ಸ್ಟಗ್ರಾಂ ಹ್ಯಾಕ್ ( Instagram hack )
  • ಫೇಸ್ ಬುಕ್ ಹ್ಯಾಕ್ ( facebook hack )
  • ಈಮೇಲ್ ಹ್ಯಾಕ್ ( g-mail hack )

ಆರ್ಥಿಕ ನಷ್ಟಗಳು

ಫೇಕ್ ಪೇಮೆಂಟ್ ಲಿಂಕ್ (Fake payment link )
ಮನಿ ಬ್ಲಾಕ್ಮೇಲ್ (money blackmail)
ಬ್ಯಾಂಕ್ ಡಿಟೇಲ್ಸ್ ಹ್ಯಾಕ್ ( bank details hack )
ಆನ್ಲೈನ್ ಮನಿ ಟ್ರಾಪಿಂಗ್ ( online money trapping )

ಅಲ್ಲೊಂದು ಇಲ್ಲೊಂದು ವಿಷಯಗಳ ಬಗ್ಗೆ ನೀವು ಕೇಳಿರಬಹುದು, ಉದಾಹರಣೆಗೆ ನಿಮ್ಮದೇ ಸ್ನೇಹಿತನ್ ಯಾರದ್ದು ಮೊಬೈಲ್ ಹ್ಯಾಕ್ ಆಗಿರುವ ಬಗ್ಗೆ ನೀವು ಕೇಳಿರಬಹುದು. ಸ್ನೇಹಿತರೆ ಅದೇ ರೀತಿಯಾಗಿ ನಿಮ್ಮ ಮೊಬೈಲ್ ಕೂಡ ಹ್ಯಾಕ್ ಆಗಬಾರದು ಅನ್ನು ಹಾಗಿದ್ದರೆ ದಯವಿಟ್ಟು ಈ ಅನಗತ್ಯ ಲಿಂಕ್ ಗಳಿಂದ ದೂರವಿರಿ.

This article is written to create awareness about the scams that happen on the internet.

LEAVE A REPLY

Please enter your comment!
Please enter your name here