CoinDCX ಮೂಲಕ ಹಣ ಗಳಿಸಿ | Earn Online Money from CoinDCX in Kannada

ನಮ್ಮ ದೇಶದಲ್ಲಿ ಎಲ್ಲರಿಗೂ ಹಣದ ಕೊರತೆ ಇದ್ದೇ ಇದೆ. ಕೆಲವರು ತಮ್ಮ ಜೀವನೋಪಾಯಕ್ಕಾಗಿ ಆನ್ ಲೈನ್ ಅಪ್ಲಿಕೇಶನ್ ಮೂಲಕ ದುಡ್ಡು ಸಂಪಾದನೆ ಮಾಡುತ್ತಾರೆ. ಅದರಲ್ಲಿ CoinDCX ಆಪ್ ಕೂಡ ಒಂದು.

ನೀವೂ ಕೂಡ ಈ CoinDCX ಅಪ್ಲಿಕೇಶನ್ ಮೂಲಕ ಉತ್ತಮ ಹಣ ಸಂಪಾದಿಸಬಹುದು. ಅದು ಕೂಡ ಯಾವುದೇ ಬಂಡವಾಳ ಇಲ್ಲದೆ [Without Investment].

ಬೇರೆ ಅಪ್ಲಿಕೇಷನ್ ಗಳ ತರಹ ಇಲ್ಲಿ ಯಾವುದೇ ರೀತಿಯ ಕಿರಿ ಕಿರಿ ಇರುವುದಿಲ್ಲ. ಕೆಲವೇ ಕೆಲವು ಹಂತಗಳಲ್ಲೇ ನೀವಿಲ್ಲಿ ಖಾತೆ ತೆರೆಯಬಹುದು.

CoinDCX ನಲ್ಲಿ ಖಾತೆ ತೆರೆಯುವುದು ಹೇಗೆ (CoinDCX Account Opening in Kannada)

Coin DCX ಮೂಲಕ ಹಣ ಗಳಿಸಿ | Earn Online Money from Coin DCX in Kannada

ಇದೊಂದು ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ [Trading] ಫ್ಲ್ಯಾಟ್ ಫಾರ್ಮ್ ಆಗಿದ್ದು, ನೀವಿಲ್ಲಿ ಮೊದಲು ಹೊಸ ಅಕೌಂಟ್ ಅನ್ನು ಒಪೆನ್ ಮಾಡಬೇಕಾಗುತ್ತದೆ.

ವಿಶೇಷವೆಂದರೆ ಬೇರೆ ಅಪ್ಲಿಕೇಶನ್ ಗಳ ತರಹ ಇಲ್ಲಿ ಯಾವುದೇ KYC ಯ ಜಂಜಾಟ ಇಲ್ಲ.

ಈ ಅಪ್ಲಿಕೇಶನ್ ನಲ್ಲಿ ನೀವು ಹಣ ಹೂಡಿಕೆ ಮಾಡಿ ಟ್ರೇಡಿಂಗ್ ಮಾಡಬಹುದು. ಅದು ಕೂಡ ಕೇವಲ ₹100 ಗಳಲ್ಲಿ. ಬರೀ ₹10 ಗಳಲ್ಲೇ ನೀವು ಕಾಯಿನ್ ಗಳನ್ನು ಖರೀದಿ ಮಾಡಬಹುದು.

CoinDCX ನಲ್ಲಿ ಹಣ ಗಳಿಸಿ (Earn Money on CoinDCX in Kannada)

ಕಾಯಿನ್ ಡಿ.ಸಿ.ಎಕ್ಸ್ ಅಪ್ಲಿಕೇಶನ್ ಭಾರತದಲ್ಲೇ ಜನಪ್ರಿಯ ಟ್ರೇಡಿಂಗ್ ಆಪ್ ಆಗಿದೆ. ಇಲ್ಲಿ ನಿಮಗೆ ಪ್ರತಿಷ್ಠಿತ BitGo ಸೆಕ್ಯುರಿಟಿ ಮ್ಯಾನೇಜ್ಮೆಂಟ್ ನ ರಕ್ಷಣೆ ಸಿಗುತ್ತದೆ.

Coin DCX ಮೂಲಕ ಹಣ ಗಳಿಸಿ | Earn Online Money from Coin DCX in Kannada

ಮೊದಲೇ ತಿಳಿಸಿದಂತೆ ನೀವು ಇದರ ಮೂಲಕ ಸುಲಭವಾಗಿ ಹಣ ಮಾಡಬಹುದು. ಅದುವೇ ರೆಫರ್ & ಅರ್ನ್ [Refer and Earn] ಮೂಲಕ.

ಹೌದು ಗೆಳೆಯರೇ, ಒಂದು ವೇಳೆ ನೀವು ಈ CoinDCX ಅಪ್ಲಿಕೇಶನ್ ಅನ್ನು ನಮ್ಮ ಲಿಂಕ್ ಮೂಲಕ ಇನ್ ಸ್ಟಾಲ್ ಮಾಡಿದರೆ, ನಿಮಗೆ ₹100 ಮೌಲ್ಯದ ಇಥಿರಿಯಮ್ ಅಥವಾ ಬಿಟ್ ಕಾಯಿನ್ ಸಿಗುತ್ತದೆ.

ಅಷ್ಟೇ ಅಲ್ಲ. ಇನ್ ಸ್ಟಾಲ್ ಮಾಡಿದ ಬಳಿಕ ನೀವೂ ಸಹ ನಿಮ್ಮ ಗೆಳೆಯರಿಗೆ ರೆಫರ್ ಮಾಡಬಹುದು. ಅದರಿಂದ ನಿಮಗೆ ಮತ್ತು ನಿಮ್ಮ ಸ್ನೇಹಿತರಿಗೆ ಸಮನಾಗಿ ₹100 ಮೌಲ್ಯದ ಕಾಯಿನ್ ಸಿಗುತ್ತದೆ.

Coin DCX ಮೂಲಕ ಹಣ ಗಳಿಸಿ | Earn Online Money from Coin DCX in Kannada

ಇದರ ಜೊತೆಗೆ ಇನ್ನೂ ಒಂದು ಸಂತೋಷದ ಸುದ್ದಿ ಇದೆ. ಅದೇನೆಂದರೆ ನೀವು ರೆಫರ್ ಮಾಡಿದ ಬಳಿಕ CoinDCX ತಂಡದವರ ₹3,00,000 ಮೌಲ್ಯದ ಗಿಫ್ಟ್ ಗಳನ್ನು ಗೆಲ್ಲಬಹುದು. ಇದು ಲಿಮಿಟೆಡ್ ಟೈಮ್ ಪೀರಿಯಡ್ ಆಫರ್ ಆಗಿದೆ.

ನಮ್ಮ ರೆಫರಲ್ ಲಿಂಕ್: ಕ್ಲಿಕ್ ಮಾಡಿ

CoinDCX ನಲ್ಲಿ ಟ್ರೇಡಿಂಗ್ ಮಾಡಿ (Trading on CoinDCX in Kannada)

ಈಗಾಗಲೇ ನಾವು CoinDCX ನಲ್ಲಿ ಟ್ರೇಡಿಂಗ್ ಬಗ್ಗೆ ಹೇಳಿದ್ದೇವೆ. ಸ್ವಲ್ಪ ಹಣದಲ್ಲೇ ನೀವಿಲ್ಲಿ ಟ್ರೇಡಿಂಗ್ ಅಥವಾ ಹೂಡಿಕೆ ಮಾಡಬಹುದು.

ಒಂದು ವೇಳೆ ನಿಮಗೆ Trading ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೆ, ದಯವಿಟ್ಟು ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ಟ್ರೇಡಿಂಗ್ ಮಾಡಿ. ಯಾಕೆಂದರೆ ನೀವಿಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ.

Coin DCX ಮೂಲಕ ಹಣ ಗಳಿಸಿ | Earn Online Money from Coin DCX in Kannada

ಆದರೆ ನಮ್ಮ ರೆಫರಲ್ ಲಿಂಕ್ ಬಳಸಿ ನೀವು ಈ ಅಪ್ಲಿಕೇಶನ್ ಅನ್ನು ಇನ್ ಸ್ಟಾಲ್ ಮಾಡಿದರೆ, ಮೊದಲೇ ಹೇಳಿದಂತೆ ನಿಮಗೆ ₹100 ಮೌಲ್ಯದ ಕಾಯಿನ್ ಸಿಗುತ್ತದೆ.

Coin DCX ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಿ: ಕ್ಲಿಕ್ ಮಾಡಿ

ನೀವು ವೃತ್ತಿಪರ ಟ್ರೇಡರ್ ಆಗಿದ್ದರೆ, ನೀವು CoinDCX Pro ಅಪ್ಲಿಕೇಶನ್ ಅನ್ನು ಬಳಸಬಹುದು. ಇದರಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳು ಇವೆ.

ಹಾಗೆಯೇ ಅತೀ ಹೆಚ್ಚು ಮಾರ್ಜಿನ್ ಸಹ ಸಿಗುತ್ತದೆ. ಜೊತೆಗೆ ಲೈವ್ ಗ್ರಾಫ್ ಸಹ ಕಾಣಬಹುದು.

Coin DCX ರೆಫರಲ್ ಪ್ರೋಗ್ರಾಮ್ ಬಗ್ಗೆ ಓದಿ: ಕ್ಲಿಕ್ ಮಾಡಿ

NOTE: ನಾವು ಯಾವುದೇ ರೀತಿಯ ಆರ್ಥಿಕ ಸಲಹೆಗಾರರಲ್ಲ. ಕ್ರಿಪ್ಟೋ ಕರೆನ್ಸಿಯ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದು ಮಾರುಕಟ್ಟೆಯ ಅಪಾಯ ಸಾದ್ಯತೆಗೆ ಬದ್ಧವಾಗಿದೆ. ಹೂಡಿಕೆ ಮಾಡುವ ಮುನ್ನ ಸರಿಯಾದ ಮಾಹಿತಿ ಪಡೆದು ಉತ್ತಮ ಕಾಯಿನ್ ಮೇಲೆ ಹೂಡಿಕೆ ಮಾಡಿ.

Leave a comment