ಫೇಸ್ ಬುಕ್ ವೀವ್ ಪಾಯಿಂಟ್ಸ್ ನಲ್ಲಿ ಉಚಿತ ರಿವಾರ್ಡ್ಸ್ ಗೆಲ್ಲಿರಿ – Facebook Viewpoints in Kannada

ಪ್ರಪಂಚದಲ್ಲಿನ ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲಾ ಒಂದು ರೀತಿಯಲ್ಲಿ ಹಣದ ಅವಶ್ಯಕತೆ ಇದ್ದೇ ಇದೆ (Facebook Viewpoints in Kannada).

ಕೆಲವರು ಹಣ ಸಂಪಾದನೆಗಾಗಿ ತಮ್ಮ ದಿನನಿತ್ಯದ ಕೆಲಸದಲ್ಲಿ ತೊಡಗಿಕೊಂಡರೆ, ಇನ್ನೂ ಕೆಲವರು ಆನ್ ಲೈನ್ ಮೂಲಕ.

ಇಲ್ಲಿನ ಸಾಕಷ್ಟು ಮಂದಿಗೆ ಆನ್ ಲೈನ್ ನಲ್ಲಿ ಹಣ ಹೇಗೆ ಮಾಡುವುದು ಎಂಬುದು ಇನ್ನು ಸರಿಯಾಗಿ ತಿಳಿದಿಲ್ಲ.

ನೀವು ಉಪಯೋಗಿಸುವ ಸಾಮಾಜಿಕ ಜಾಲತಾಣಗಳು ಕೂಡ ಒಂದು ರೀತಿಯಲ್ಲಿ ನಿಮಗೆ ಹಣ ಮಾಡಿಕೊಡಬಲ್ಲದು. ಅದಕ್ಕೆ ಉದಾಹರಣೆಯೇ ಫೇಸ್ ಬುಕ್.

ಫೇಸ್ ಬುಕ್ ವೀವ್ ಪಾಯಿಂಟ್ಸ್ ನಲ್ಲಿ ಉಚಿತ ರಿವಾರ್ಡ್ಸ್ ಗೆಲ್ಲಿರಿ - Facebook Viewpoints in Kannada

ಸಾಮಾನ್ಯವಾಗಿ ಫೇಸ್ ಬುಕ್ ಬಗ್ಗೆ ನಿಮಗೆ ಗೊತ್ತೇ ಇದೆ. ಆದರೆ ಇದರಲ್ಲಿನ ಕೆಲವು ಮುಖ್ಯ ವಿಚಾರಗಳು ನಿಮಗೆ ತಿಳಿದಿರಲಿಕ್ಕಿಲ್ಲ. ಅದರಲ್ಲಿ ಈ ಫೇಸ್ ಬುಕ್ ವೀವ್ ಪಾಯಿಂಟ್ಸ್ (Facebook Viewpoints) ಕೂಡ ಒಂದು.

ಏನಿದು ಫೇಸ್ ಬುಕ್ ವೀವ್ ಪಾಯಿಂಟ್ಸ್ (Facebook Viewpoints in Kannada)

ಫೇಸ್ ಬುಕ್ ನ ಹಲವು ಅಪ್ಲಿಕೇಷನ್ ಗಳನ್ನು ಹಾಗೂ ಸರ್ವಿಸ್ ಗಳನ್ನು ಉತ್ತಮಗೊಳಿಸಲು ಈ ಆಪ್ ಅನ್ನು ಬಿಡುಗಡೆ ಮಾಡಲಾಗಿದೆ. ನೀವೂ ಕೂಡ ಇದರೊಂದಿಗೆ ಕೈ ಜೋಡಿಸಿ, ಆಕರ್ಷಕ ರಿವಾರ್ಡ್ಸ್ ಗಳನ್ನು ಗೆಲ್ಲಬಹುದು.

ಆನ್ ಲೈನ್ ನಲ್ಲಿ ಹಣ ಮಾಡಲು ಇನ್ನಷ್ಟು ಮಾಹಿತಿಗಳನ್ನು ತಿಳಿಯಿರಿ: ಕ್ಲಿಕ್ ಮಾಡಿ

ನಾವಿಲ್ಲಿ ಯಾವುದೋ ಕೆಲಸಕ್ಕೆ ಬಾರದ ಅಪ್ಲಿಕೇಶನ್ ಬಗ್ಗೆ ಹೇಳುತ್ತಿಲ್ಲ. ಫೇಸ್ ಬುಕ್ ಎಂದರೆ ಎಂತಹ ದೊಡ್ಡ ಸಂಸ್ಥೆ ಎಂದು ನಿಮಗೆ ಗೊತ್ತೇ ಇದೆ.

ಫೇಸ್ ಬುಕ್ ವೀವ್ ಪಾಯಿಂಟ್ಸ್ ನಲ್ಲಿ ಉಚಿತ ರಿವಾರ್ಡ್ಸ್ ಗೆಲ್ಲಿರಿ - Facebook Viewpoints in Kannada

ಸರ್ವೀಸ್ ಗಳನ್ನು ಸುಧಾರಿಸಲು ಈ ವೀವ್ ಪಾಯಿಂಟ್ಸ್ ಅಪ್ಲಿಕೇಷನ್ ಅನ್ನು ರಚಿಸಲಾಗಿದೆ.

ವೀವ್ ಪಾಯಿಂಟ್ಸ್ ಮೂಲಕ ರಿವಾರ್ಡ್ಸ್ ಗೆಲ್ಲಿ (Earn Rewards on Facebook Viewpoints)

ಮೊದಲೇ ಹೇಳಿದಂತೆ ಇಲ್ಲಿ ನಿಮಗೆ ಕೆಲವು ಟಾಸ್ಕ್ ಅಥವಾ ಸರ್ವೇಗಳನ್ನು ಪೂರ್ಣಗೊಳಿಸಿದರೆ, ಆಕರ್ಷಕ ರಿವಾರ್ಡ್ಸ್ ಗಳು ದೊರೆಯುತ್ತದೆ.

ಹೆಚ್ಚು ಹೆಚ್ಚು ಪಾಯಿಂಟ್ ಗಳನ್ನು ನೀವು ಸಂಪಾದಿಸಿದರೆ, ಹೆಚ್ಚು ಹಣ ಸಿಗುವ ಸಾಧ್ಯತೆ ಇದೆ. ಇದರ ಥಂಬ್ ನಲ್ಲಿ ಹೇಳಿರುವಂತೆ, ನೀವು 1000 ಪಾಯಿಂಟ್ಸ್ ಗಳಿಸಿದರೆ ಸುಮಾರು $3 ರಿಂದ $5 ಸಿಗುತ್ತದೆ.

ಫೇಸ್ ಬುಕ್ ನ ಸುರಕ್ಷತೆ ಇರುವುದರಿಂದ ನಿಮ್ಮ ಖಾಸಗಿ ಡಾಟಾಗಳಿಗೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ.

ಇತ್ತೀಚೆಗಷ್ಟೇ ನಾವು ಸಹ ಈ ಅಪ್ಲಿಕೇಶನ್ ಅನ್ನು ಇನ್ ಸ್ಟಾಲ್ ಮಾಡಿ ಬಳಸಲು ಪ್ರಾರಂಭ ಮಾಡಿದ್ದೇವೆ. ಈ ಕೆಳಗೆ ನಮ್ಮ ಪಾಯಿಂಟ್ಸ್ ನ ಸ್ಕ್ರೀನ್ ಶಾಟ್ ಅನ್ನು ನೀವು ಕಾಣಬಹುದು.

ಫೇಸ್ ಬುಕ್ ವೀವ್ ಪಾಯಿಂಟ್ಸ್ ನಲ್ಲಿ ಉಚಿತ ರಿವಾರ್ಡ್ಸ್ ಗೆಲ್ಲಿರಿ - Facebook Viewpoints in Kannada

ನೀವೂ ಕೂಡ ಈ ಫೇಸ್ ಬುಕ್ ವೀವ್ ಪಾಯಿಂಟ್ಸ್ ಅಪ್ಲಿಕೇಶನ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬಹುದು.

ಆಂಡ್ರಾಯ್ಡ್ ಬಳಕೆದಾರರು ಪ್ಲೇ ಸ್ಟೋರ್ ನಲ್ಲಿ ಹಾಗೂ ಐ.ಓ.ಎಸ್ ಬಳಕೆದಾರರು ಆಪ್ ಸ್ಟೋರ್ ನ ಮೂಲಕ ಇನ್ ಸ್ಟಾಲ್ ಮಾಡಬಹುದು.

ಗೆಳೆಯರೇ ಇದಿಷ್ಟು ಫೇಸ್ ಬುಕ್ ವೀವ್ ಪಾಯಿಂಟ್ಸ್ (Facebook Viewpoints) ಬಗ್ಗೆ ಒಂದು ಸಣ್ಣ ಮಾಹಿತಿ. ನಾವಿಲ್ಲಿ ಯಾವುದೇ ರೀತಿಯ ಮೋಸದ ಜಾಲಗಳನ್ನು ನೀಡಿಲ್ಲ.

ಒಂದು ವೇಳೆ ನಿಮಗೆ ಈ ಲೇಖನ ಬರಹಗಳು ಇಷ್ಟವಾಗಿದ್ದರೆ, ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯದಿರಿ.

Leave a comment