ಸಾಮಾನ್ಯವಾಗಿ ನಾವೆಲ್ಲಾ ಮೂವೀಗಳನ್ನು TV ಯಲ್ಲಿ ಅಥವಾ ಮೊಬೈಲ್ ನಲ್ಲಿ ನೋಡುತ್ತೇವೆ. ಅದರಲ್ಲೂ ಕೆಲವು ಮಹಾಶಯರು Kannada Movierulz ನಂತಹ ಟೊರೆಂಟ್ ಸೈಟ್ ಗಳಿಂದ Download ಮಾಡಿಕೊಂಡು ನೋಡುತ್ತಾರೆ.
ನಮಗೆಲ್ಲಾ ತಿಳಿದಿರುವ ಹಾಗೆ ಯಾವುದೇ ಚಲನಚಿತ್ರಗಳನ್ನು ಪೈರಸಿ ಮಾಡುವುದು ಹಾಗೂ ಆ ಪೈರೇಟೆಡ್ ಮೂವೀಗಳನ್ನು ಡೌನ್ಲೋಡ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ನಾವು ಈ ಪೋಸ್ಟ್ ನ ಮೂಲಕ ಯಾವುದೇ ರೀತಿಯ ತಪ್ಪು ಸಲಹೆಗಳನ್ನು ನೀಡುತ್ತಿಲ್ಲ. ಬದಲಾಗಿ ಇಂತಹ Website ಗಳ ಬಗ್ಗೆ ಕೊಂಚ ಮಾಹಿತಿ ನೀಡಿದ್ದೇವೆ ಅಷ್ಟೇ.
ಕನ್ನಡ ಮೂವೀರೂಲ್ಸ್ ಎಂದರೇನು ? What is Kannada Movierulz
ಮೊದಲೇ ತಿಳಿಸಿದಂತೆ Kannada Movierulz ಎಂಬುದು ಒಂದು ದೊಡ್ಡ ಪೈರಸಿ ತಾಣವಾಗಿದೆ. ಅಂದರೆ ಈ ವೆಬ್ ಸೈಟ್ ನಲ್ಲಿ ದೇಶ ವಿದೇಶಗಳಲ್ಲಿ ರಿಲೀಸ್ ಆಗುವ ಎಲ್ಲಾ ಹೊಸ ಹೊಸ ಚಲನಚಿತ್ರಗಳನ್ನು Upload ಮಾಡಲಾಗುತ್ತದೆ.
ಒಂದೇ ಮಾತಿನಲ್ಲಿ ಹೇಳುವುದಾದರೆ Movierulz ಒಂದು ಅಕ್ರಮ Torrent Downloading ವೆಬ್ ಸೈಟ್ ಆಗಿದೆ. ಇದರ ಹಲವಾರು ಮಿರರ್ ಡೊಮೈನ್ ಗಳು ಈಗಾಗಲೇ ಸ್ಥಗಿತಗೊಂಡಿವೆ.
ಆದರೂ ಸಹ ಇದರ ಕೋಪಿ ಸೈಟ್ ಗಳು ಇನ್ನೂ ಸಹ ಗೂಗಲ್ ನಲ್ಲಿ ಲಭ್ಯವಿದೆ.
ಮೂವೀರುಲ್ಸ್ ಸೈಟ್ ಗಳನ್ನು ಹುಡುಕುವ ಬಗೆ: How to Find Movierulz Kannada Movie Websites ?
ಒಮ್ಮೆ ನಾವು ಗೂಗಲ್ ನಲ್ಲಿ ಅಥವಾ ಇನ್ಯಾವುದೇ ಸರ್ಚ್ ಇಂಜಿನ್ ನಲ್ಲಿ “ಮೂವೀರುಲ್ಸ್” ಅಂತ ಬರೆದರೆ ಸಾಕು! ಅಲ್ಲಿ ನಿಮಗೆ ವಿಧ ವಿಧವಾದ ರಿಸಲ್ಟ್ ಗಳು ಬರುತ್ತವೆ.
ಅಂದರೆ 3Movierulz, Movierulz la Kannada ಹಾಗೂ Movierulz plz Kannada ಇತ್ಯಾದಿ. ಇವುಗಳೆಲ್ಲ ಈಗಾಗಲೇ ಜನರು ಮೂವೀರುಲ್ಸ್ ಸೈಟ್ ಗಳನ್ನು ಹುಡುಕಲು ಮಾಡಿದ ಪ್ರಯತ್ನಗಳು.
ಹೀಗೆ ಸರ್ಚ್ ಮಾಡುವುದರಿಂದ ಕೆಲವರಿಗೆ ಮೂವೀರುಲ್ಸ್ ನ ಮಿರರ್ ವೆಬ್ ಸೈಟ್ ಗಳು ಸಿಗುತ್ತದೆ. ಅಂದರೆ ನೀವೇನಾದರೂ “Movierulz com Kannada” ಅಂತ ಬರೆದರೆ, ನಿಮಗೆ ಅದರ .com ವೆಬ್ ಸೈಟ್ ಸಿಗುವ ಸಾಧ್ಯತೆ ಇದೆ.
ಅಷ್ಟೇ ಅಲ್ಲ! ಆ .ಕಾಂ ನ ಲಿಂಕ್ ಅನ್ನು ಬಳಸಿರುವ ಹತ್ತು ಹಲವು ವೆಬ್ ಸೈಟ್ ತಾಣಗಳು ಎದುರು ಬರುತ್ತವೆ.
ಮೂವೀರುಲ್ಸ್ ಕನ್ನಡ ವೆಬ್ ಸೈಟ್ ಗಳ ಪಟ್ಟಿ: Kannada Movierulz Website List
ಕೆಲವರು ಪೈರಸಿ ಮೂವೀಗಳನ್ನು ಹುಡುಕುವ ನೆಪದಲ್ಲಿ ಯಾವುದೋ ಫೇಕ್ ಸೈಟ್ ಗಳಲ್ಲಿ ಕಾಲ ಕಳೆಯುತ್ತಾ ಇರುತ್ತಾರೆ. ಹಾಗಾಗಿ ಇಲ್ಲಿ ಕೆಳಗೆ ನೀಡಿರುವ ಡೊಮೈನ್ ನೇಮ್ ಗಳ ಮೇಲೆ ಕಣ್ಣು ಹಾಯಿಸಿ.
- Movierulz.com
- Movierulz.in
- Movierulz.net
- Movierulz.co
- Movierulz.tv
- Movierulz.hp
- Movierulz.co.in
- Movierulz.pro
- Movierulz.la
- Movierulz.pics
- Movierulz.masti
- Movierulz.tk
- Movierulz.vpn
- Movierulz.st
- Movierulz.me
- Movierulz.ms
- Movierulz.ac
ಇಷ್ಟೇ ಅಲ್ಲ ಗೆಳೆಯರೇ, ಇನ್ನೂ ಏನೇನೋ ಹೆಸರನ್ನು ಇಟ್ಟುಕೊಂಡು ಇವರುಗಳು ಪೈರಸಿ ಸೈಟ್ ಗಳನ್ನು ನಡೆಸುತ್ತಾರೆ.
ಈ ಮೂವೀರುಲ್ಸ್ ಸೈಟ್ ಗೆ ಪ್ರವೇಶ ಮಾಡುವುದು ಹೇಗೆ ? How to Open Kannada Movierulz 2022 Website
ಇವುಗಳನ್ನು ಓಪನ್ ಮಾಡುವುದು ತುಂಬಾ ಸುಲಭ ಹಾಗೆಯೇ ದೊಡ್ಡ ಅಕ್ರಮ ಕೂಡ ಹೌದು. ಯಾಕೆಂದರೆ ಭಾರತೀಯ ಸರ್ಕಾರದ ಪ್ರಕಾರ ಯಾವುದೇ ಚಿತ್ರಗಳನ್ನು Piracy ಸೈಟ್ ಗಳ ಮೂಲಕ Download ಮಾಡುವುದು ದೊಡ್ಡ ತಪ್ಪು.
ಆದರೂ ನೀವು Movierulz Kannada ವೆಬ್ ಸೈಟ್ ಅನ್ನು ಓಪನ್ ಮಾಡಬೇಕೆಂದು ಬಯಸಿದರೆ ಹೇಳುತ್ತೇವೆ ಕೇಳಿ.
ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಅಥವಾ ಡೆಸ್ಕ್ ಟಾಪ್ ನಲ್ಲಿ VPN ಅನ್ನು ಇನ್ಸ್ಟಾಲ್ ಮಾಡಿಕೊಂಡು ಕನೆಕ್ಟ್ ಮಾಡಿಕೊಳ್ಳಬೇಕು. ನಂತರ ಬ್ರೌಸರ್ ನಲ್ಲಿ ಆಗ ಹೇಳಿದ ಹಾಗೆ “Movierulz com Kannada” ಅಥವಾ “Movierulz la Kannada” ಈ ರೀತಿಯಾಗಿ ಬರೆಯಬೇಕು.
ಒಂದು ವೇಳೆ ನಿಮಗೆ ಬೇಕಾದ ಫಲಿತಾಂಶ ಸಿಗದೇ ಇದ್ದರೆ, “Movierulz Kannada 2020” ಅಥವಾ “Movierulz Kannada 2021” ಈ ರೀತಿಯಾಗಿ ಬರೆದು ಹುಡುಕಬಹುದು. ಹೀಗೆ ಬರೆಯುವುದರಿಂದ ನಿಮಗೆ ಆಯಾ ವರ್ಷದಲ್ಲಿ ರಿಲೀಸ್ ಆದ ಸಿನಿಮಾಗಳು ಸಿಗುತ್ತವೆ.
ಪ್ರಸ್ತುತ 2022 ರ ಸಿನಿಮಾಗಳನ್ನು ಹುಡುಕಲು ನೀವು ಗೂಗಲ್ ನಲ್ಲಿ “Movierulz Kannada 2022 Movies” ಎಂದೂ ಬರೆಯಬಹುದು.
ಮೂವೀರುಲ್ಸ್ ನಲ್ಲಿ ಕನ್ನಡ ಸಿನಿಮಾಗಳನ್ನು ಡೌನ್ಲೋಡ್: Movierulz Kannada Movies Download
ಈ ಮೇಲೆ ಹೇಳಿದಂತೆ ಮೊದಲು ಗೂಗಲ್ ನಲ್ಲಿ ಸರ್ಚ್ ಮಾಡಬೇಕು. ನಂತರ ಸರಿಯಾದ ಸೈಟ್ ಸಿಕ್ಕ ಮೇಲೆ, ಅದರಲ್ಲಿ ಕನ್ನಡ ಸೇರಿದಂತೆ ಹಲವಾರು ಭಾಷೆಗಳು ಮತ್ತು ವಿಧ ವಿಧವಾದ Archive ಗಳು ತೋರುತ್ತವೆ.
ಅಂದರೆ ನಿಮಗೆ 2020 ರ ಸಿನಿಮಾಗಳು ಬೇಕಾದರೆ 2020 ರ ಆರ್ಕೈವ್ ಮೇಲೆ ಕ್ಲಿಕ್ ಮಾಡಿ. ಅಥವಾ ಸರ್ಚ್ ಕಾಲಮ್ ನಲ್ಲಿ Kannada 2020 ಅಂತಾನೂ ಬರೆಯಬಹುದು.
ನಿಮ್ಮಿಷ್ಟದ ಚಲನಚಿತ್ರ ಸಿಕ್ಕ ಮೇಲೆ ನೀವದನ್ನು ಯಾವುದೇ Format ನಲ್ಲಿಯೂ Download ಮಾಡಬಹುದು. ಅಂದರೆ 360p, 480p ಅಥವಾ 720p ಹೀಗೆ. MP4 ಮತ್ತು MKV ಕೂಡ ಇಲ್ಲಿ ಲಭ್ಯವಿರುತ್ತದೆ.
ಇದರಿಂದ ಸಿನಿಮಾ ಡೌನ್ಲೋಡ್ ಮಾಡಲು uTorrent ಅಪ್ಲಿಕೇಶನ್ ಅನ್ನು ಬಳಸುವುದು ಮುಖ್ಯವಾಗಿದೆ. ಯಾಕೆಂದರೆ ಮೂವೀರುಲ್ಸ್ ನಲ್ಲಿರುವ ಮೂವಿಗಳು ಟೊರೆಂಟ್ ಫೈಲ್ ಆಗಿರುತ್ತವೆ.
ಕನ್ನಡ ಮೂವೀರುಲ್ಸ್ ಮೂವಿಗಳನ್ನು ಟೆಲಿಗ್ರಾಮ್ ನಲ್ಲಿ ಪಡೆಯಿರಿ: Kannada Movierulz Movies on Telegram
ಸಿನಿಮಾ ಡೌನ್ಲೋಡ್ ಎಂದ ಕೂಡಲೇ ಕೆಲವರಿಗೆ ನೆನಪಾಗುವುದೇ ಟೆಲಿಗ್ರಾಮ್. ಈ ಪೈರಸಿ ಟೊರೆಂಟ್ ಸೈಟ್ ಗಳ ಬದಲಾಗಿ ಜನರು ಕಂಡುಕೊಂಡ ಇನ್ನೊಂದು ವಿಧಾನವೇ ಈ Telegram ಆಗಿದೆ.
ಇಲ್ಲಿ ಹಲವಾರು ಚಾನಲ್ ಗಳನ್ನು ಮಾಡಿ, ಅದರಲ್ಲಿ Kannada Movie ಗಳನ್ನು ಅಪ್ಲೋಡ್ ಮಾಡುತ್ತಾರೆ. ಕಾಲ ಕಾಲಕ್ಕೆ ಈ ಚಾನಲ್ ಗಳ ಮೇಲೆ Copyright ಬಿದ್ದರೂ ಸಹ ಇನ್ನೂ ಇದರ ಕೆಲಸ ನಿಂತಿಲ್ಲ.
ನಾವೆಲ್ಲ ಬಳಸುವ WhatsApp ನಂತೆಯೇ Telegram ಕೂಡ ಒಂದು ಸಾಮಾಜಿಕ ಜಾಲತಾಣವಾಗಿತ್ತು. ಆದರೆ ಇದೀಗ Movie Downloading ಕೇಂದ್ರವಾಗಿದೆ.
ಇತ್ತೀಚೆಗೆ ರಿಲೀಸ್ ಆದ KGF Chapter 2, Vikrant Rona ಹಾಗೂ 777 Charlie ಯಂತಹ ಹೊಸ ಹೊಸ ಕನ್ನಡ ಸಿನಿಮಾಗಳು ಈ ಟೆಲಿಗ್ರಾಮ್ ನಲ್ಲೇ ಮೊದಲು ಅಪ್ಲೋಡ್ ಆಗಿತ್ತು.
ಸ್ನೇಹಿತರೇ ಇದಿಷ್ಟು Movierulz Kannada ದ ಬಗ್ಗೆ ಒಂದು ಸಣ್ಣ ಮಾಹಿತಿಯಾಗಿದೆ. ಇಂತಹ ಟೊರೆಂಟ್ ಸೈಟ್ ಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ. ಈ ಲೇಖನವನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ.
Liger movie kannada
Ggv
You have given complete information about Pushpa movie in this post, I liked your post very much and I keep watching your post often, here I have written about Lord Shri Hanuman Chalisa, please do watch it once.
hanumanchalisalyrics
ನಿಮ್ಮ ಈ ಪೋಸ್ಟ್‌ನಿಂದಾಗಿ, ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡುವ ಬಗ್ಗೆ ನನಗೆ ಉತ್ತಮ ಮಾಹಿತಿ ಸಿಕ್ಕಿದೆ.
Super
Super
Super
I’m looking forward to the new Kannada movies in 2022!
Woah! I’m really enjoying this website.
my Website hoki1881