ಕ್ರಿಪ್ಟೋ ಕರೆನ್ಸಿಯಲ್ಲಿ ನೀವು ಇನ್ ವೆಸ್ಟ್ ಮಾಡಿದ್ದೀರಾ ? ಹಾಗಾದರೆ ಯಾವ ಕಾಯಿನ್ ಗಳಲ್ಲಿ ? ಮೀಮ್ ಕಾಯಿನ್ ಅಥವಾ ಆಲ್ಟ್ ಕಾಯಿನ್ ನಲ್ಲಿ ಹೂಡಿಕೆ ಮಾಡಿದ್ದೀರಾ!
ಮೇಲಿನ ಎಲ್ಲಾ ಪ್ರಶ್ನೆಗಳಿಗೆ ನಿಮಲ್ಲಿ ಉತ್ತರ ಇರಬಹುದು. ಆದರೆ ಮೀಮ್ ಕಾಯಿನ್ ನಲ್ಲಿ ನೀವೇನಾದರೂ ಹೂಡಿಕೆ ಮಾಡಿದ್ದರೆ, ಲವ್ಲಿ ಇನು (Lovely Inu) ಕಾಯಿನ್ ಬಗ್ಗೆ ನಿಮಗೆ ಗೊತ್ತಿರಲೇಬೇಕು.
ಹಾಗಾದರೆ ಏನಿದು ಲವ್ಲಿ ಐ.ಎನ್.ಯು ಕಾಯಿನ್ ಎಂಬುದನ್ನು ತಿಳಿಯೋಣ ಬನ್ನಿ.
ಲವ್ಲಿ ಇನು ವಿವರಗಳು (Lovely Inu Overview in Kannada)
ಇದೊಂದು ಇಂಡಿಯನ್ ಮೀಮ್ ಕಾಯಿನ್ ಆಗಿದ್ದು, 2021 ರ ಜೂನ್ ತಿಂಗಳಲ್ಲಿ ಮೊದಲ ಬಾರಿಗೆ ಮಾರ್ಕೆಟ್ ಗೆ ಬಂದಿತ್ತು.
ಹೆಸರು ಕೇಳಿದರೆ ಶಿಬಾ ಇನು ಕಾಯಿನ್ ಅನ್ನೇ ನೆನಪು ಮಾಡುತ್ತೆ ಈ ಲವ್ಲಿ ಇನು ಕಾಯಿನ್. ಆದರೆ ಶಿಬಾ ಕಾಯಿನ್ ಅನ್ನು ಹೋಲುವ ಕೆಲವು ಲಕ್ಷಣಗಳನ್ನು ಈ ಕಾಯಿನ್ ಹೊಂದಿದೆ.
ಇದರ ಅಧಿಕೃತ ವೆಬ್ ಸೈಟ್ ನಲ್ಲಿ, ಲವ್ಲಿ ಇನು ಕಾಯಿನ್ ಒಂದು ಮೀಮ್ ಕಾಯಿನ್ ಗಳ ರೆವಲ್ಯೂಷನ್ ಆಗಿದೆ ಹಾಗೂ 2021 ರಲ್ಲಿ ಈ ಕಾಯಿನ್ ಅನ್ನು 0.00000001$ ಇಂದ 1$ ಗೆ ತಲುಪಿಸುವುದು ತಮ್ಮ ಗುರಿ ಆಗಿದೆ ಎಂದು ಬರೆಯಲಾಗಿದೆ.
ಹೇಳುವುದಾದರೆ, ಈ ಲೈನ್ ಗಳು ಕೇವಲ ಜನರನ್ನು ಮೂರ್ಖರನ್ನಾಗಿಸುವುದಕ್ಕೆ ಬರೆಯಲಾಗಿದೆ. ಆದರೂ ಸಹ ಈ ಲವ್ಲಿ ಇನು ಕಾಯಿನ್ ಬಗ್ಗೆ ಹಗುರವಾಗಿ ತೆಗೆದುಕೊಳ್ಳಲೇಬೇಡಿ.
ಲವ್ಲಿ ಇನು ಅಲ್ಲಿ ಹೂಡಿಕೆ (Lovely Inu Investment in Kannada)
ನಿಮ್ಮ ಬಳಿ ಹೂಡಿಕೆ ಮಾಡಲು ಹಣವಿದ್ದರೆ, ಅದರಲ್ಲಿ ಸ್ವಲ್ಪ ಹಣವನ್ನು ನೀವಿದರಲ್ಲಿ ಇನ್ ವೆಸ್ಟ್ ಮಾಡಬಹುದು. ದೀರ್ಘಕಾಲದ ಹೂಡಿಕೆ ನಿಮಗೆ ಉತ್ತಮ ರಿಟರ್ನ್ಸ್ ಅನ್ನು ನೀಡುತ್ತದೆ.
ಕಳೆದ 4 ತಿಂಗಳ ಹಿಂದೆಯಷ್ಟೇ ಈ ಲವ್ಲಿ ಇನು ಕಾಯಿನ್ ಸುಮಾರು 1000% ಗೂ ಅಧಿಕ ರಿಟರ್ನ್ಸ್ ಅನ್ನು ನೀಡಿತ್ತು.
ಒಂದು ವೇಳೆ ನೀವೂ ಸಹ ಈ ಕಾಯಿನ್ ಅನ್ನು ಪರ್ಚೆಸ್ ಮಾಡುವುದಾದರೆ, ಸುಲಭವಾಗಿ ಕೆಲವು Exchange ಗಳಲ್ಲಿ ಖರೀಸಬಹುದು.
ಸಧ್ಯಕ್ಕೆ ಲವ್ಲಿ ಇನು ಕಾಯಿನ್ ಈಗ IndoEx, BKEX, CoinTiger, Bitmart, Hotbit, LBank & PancakeSwap (V2) ನಲ್ಲಿ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಉಳಿದ ಎಕ್ಸ್ ಚೇಂಜ್ ಗಳಲ್ಲಿ ಲಿಸ್ಟಿಂಗ್ ಮಾಡುವ ಸಾಧ್ಯತೆ ಇದೆ.
ಈ ಕಾಯಿನ್ ಏನಾದರೂ ಮೆಟಾವರ್ಸ್ ಪ್ರಾಜೆಕ್ಟ್ ನ ಒಳಗೆ ಬಂದರೆ, ಆಟವೇ ಬದಲಾವಣೆ ಆಗುವ ಸಾಧ್ಯತೆ ಇದೆ. ಸಧ್ಯಕ್ಕೆ ಇದರ ಟೋಟಲ್ ಸಪ್ಲೈ ಸುಮಾರು 60T ಇದೆ.
ಮಾರ್ಕೆಟ್ ಶ್ರೇಣಿ | #3536 |
ಮಾರ್ಕೆಟ್ ಕ್ಯಾಪ್ | 23 ಮಿಲಿಯನ್+ |
ಮಾರ್ಕೆಟ್ ಪ್ರಾಬಲ್ಯ | ಡಾಟಾ ಲಭ್ಯವಿಲ್ಲ |
ಟೋಟಲ್ ಸಪ್ಲೈ | 60T |
ಸರ್ಕ್ಯೂಲೇಟಿಂಗ್ ಸಪ್ಲೈ | 68.9805% |
ಸಂಕೇತ | Lovely |
ಡೆಸಿಮಲ್ | 8 |
ಲವ್ಲಿ ಇನು ಬಗ್ಗೆ ಇನ್ನಷ್ಟು (More About Lovely Inu in Kannada)
ನಿಮಗೆ ಈ ವಿಷಯ ತಿಳಿದಿರಲಿಕ್ಕಿಲ್ಲ. ಅದೇನೆಂದರೆ ಬಿಟ್ ಕಾಯಿನ್ ನ ಬೆಲೆಯಲ್ಲಿ ಏನಾದರೂ ಏರುಪೇರು ಬಂದರೆ, ಅದೇ ರೀತಿಯ ಬದಲಾವಣೆ ಎಲ್ಲಾ ಮೀಮ್ ಕಾಯಿನ್ ಗಳಲ್ಲಿ ಕಂಡು ಬರುತ್ತದೆ.
ಯಾಕೆಂದರೆ ಬಿಟ್ ಕಾಯಿನ್ ಒಂದು ಕ್ರಿಪ್ಟೋ ಮಾರ್ಕೆಟ್ ನಲ್ಲೇ ಅತೀ ಹೆಚ್ಚು ಮಾರ್ಕೆಟ್ ಕ್ಯಾಪ್ ಹಾಗೂ ಅತೀ ಹೆಚ್ಚು ಸಪ್ಲೈ ಅನ್ನು ಹೊಂದಿರುವ ಏಕೈಕ ಆಲ್ಟ್ ಕಾಯಿನ್ ಆಗಿದೆ.
ಹಾಗಾಗಿ ಎಲ್ಲಾ ಮೀಮ್ (Meme) ಕಾಯಿನ್ ಗಳ ಏರಿಳಿತಗಳು ಬಿಟ್ ಕಾಯಿನ್ ಬ ಬದಲಾವಣೆಗಳ ಮೇಲೆಯೇ ನಿಂತಿದೆ ಎಂದರೆ ತಪ್ಪಾಗಲಾರದು.
ದಿನದಿಂದ ದಿನಕ್ಕೆ ಈ ಲವ್ಲಿ ಇನು ಕಾಯಿನ್ ಅನ್ನು ಆದಷ್ಟು ಬರ್ನ್ ಮಾಡಲಾಗುತ್ತಿದೆ. ಈಗೀನ ಸಮಯದಲ್ಲಿ ಇದರ ಬೆಲೆ ₹0.00001229 (28-12-2021) ಆಗಿದೆ.
ಗೆಳೆಯರೇ, ಇದಿಷ್ಟು ಲವ್ಲಿ ಇನು ಬಗ್ಗೆ ಕೆಲವು ಪ್ರಯೋಜನಕಾರಿ ಮಾಹಿತಿ. ನಿಮಗೆ ಇಷ್ಟವಾಗಿದ್ದರೆ, ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.
Hi, I do think this is a great site. I stumbledupon it 😉 I may return once again since i have book-marked it. Money and freedom is the best way to change, may you be rich and continue to guide others.