ಪೋರ್ಷಾ ಟೈಕಾನ್ ನ ವಿಮರ್ಶೆ: Porsche Taycan Electric Car in Kannada

ಪೋರ್ಷಾ ಟೈಕಾನ್ ನ ಸಂಪೂರ್ಣ ವಿಮರ್ಶೆ: Porsche Taycan Electric Car in Kannada

ಸೆಡಾನ್ ಕಾರುಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಐಷಾರಾಮಿ ಕಾರ್ ಎಂದರೆ ಹಲವರಿಗೆ ಪಂಚಪ್ರಾಣ. ಜರ್ಮನ್ ಕಂಪನಿಯಾದ ಪೋರ್ಷಾ ವು ತನ್ನ ಹೊಸ ಇಲೆಕ್ಟ್ರಿಕ್ ಕಾರ್ ಆದ ಟೈಕಾನ್ ಅನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇದರ ಅಪ್ರತಿಮ ವೈಶಿಷ್ಟ್ಯತೆಗಳನ್ನು ನಾವು ಈ ಕೆಳಗೆ ನೀಡಿದ್ದೇವೆ. ಕಂಪನಿಯ ಸರಣಿ ನಿರ್ಮಾಣದಲ್ಲಿ ತಯಾರಾದ ಮೊದಲ ಮಾಡೆಲ್ ಕಾರು ಇದಾಗಿದೆ. ಐಷಾರಾಮಿ ಇಲೆಕ್ಟ್ರಿಕ್ ಕಾರ್ ಇದಾಗಿದ್ದು, ಏ.ಸಿ ಹಾಗೂ ಡಿ.ಸಿ ಕರೆಂಟ್ ಮೂಲಕ ಚಾರ್ಜ್ ಮಾಡಬಹುದಾಗಿದೆ. ಟೈಕಾನ್ ಕಾರ್ ನ … Read more

ಒನ್ ಮೋಟೋ ಇಲೆಕ್ಟಾ ಸ್ಕೂಟರ್ ನ ವಿವರ: One-Moto’s Electa Spec in Kannada

ಒನ್ ಮೋಟೋ ಇಲೆಕ್ಟಾ ಸ್ಕೂಟರ್ ನ ವಿವರ: One-Moto's Electa Spec in Kannada

ಈಗೀನ ದಿನಗಳಲ್ಲಿ ಇಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಭಾರತದಲ್ಲಿ ಇಲೆಕ್ಟ್ರಿಕ್ ಸ್ಕೂಟರ್ ಗಳು ಹೇರಳವಾಗಿ ಸೇಲ್ ಆಗುತ್ತಿವೆ. ಹಲವಾರು ಇಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿಗಳು ಈಗ ಲಭ್ಯವಿದೆ. ಹೊಸ ಹೊಸ ಬ್ಯಾಟರಿ ವಾಹನಗಳು ಮಾರುಕಟ್ಟೆಗೆ ಬರುತ್ತಿವೆ. ಹೀಗಿರುವಾಗ ಬ್ರಿಟಿಷ್ ಬ್ರ್ಯಾಂಡ್ ಆದ ಒನ್-ಮೋಟೋ ಎಂಬ ಕಂಪನಿಯು ತನ್ನ ಹೊಸ ಇಲೆಕ್ಟಾ (Electa) ಎಂಬ ಇಲೆಕ್ಟ್ರಿಕ್ ಸ್ಕೂಟರ್ ಅನ್ನು ಲಾಂಚ್ ಮಾಡಿದೆ. ಗ್ರೀನ್ ಲೈಫ್ ಸೈಕಲ್ ಅನ್ನು ಪ್ರತಿಪಾದಿಸುತ್ತಾ, ಒನ್ ಮೋಟೋ ಕಂಪನಿಯು ಈ … Read more

ಹೊಸ ಟಾಟಾ ಪಂಚ್ ವಿಮರ್ಶೆ: Tata Punch Specifications & Review in Kannada

ಹೊಸ ಟಾಟಾ ಪಂಚ್ ವಿಮರ್ಶೆ: Tata Punch Specifications & Review in Kannada

ಭಾರತದಲ್ಲಿ ಅತೀ ಬಲಿಷ್ಠವಾದ ವಾಹನಗಳನ್ನು ತಯಾರಿಸುವ ಏಕೈಕ ಕಂಪನಿಯೆಂದರೆ ಅದು ಟಾಟಾ ಮೋಟಾರ್ಸ್. ಇದೀಗ ಟಾಟಾ (Tata) ಕಂಪನಿಯು ತನ್ನ ಮೈಕ್ರೋ ಎಸ್.ಯು.ವಿ (Micro SUV) ಆದ ಟಾಟಾ ಪಂಚ್ ಅನ್ನು ಬಿಡುಗಡೆ ಮಾಡಿದೆ. ಇದರ ಬುಕ್ಕಿಂಗ್ ಈಗಾಗಲೇ ಚಾಲ್ತಿಯಲ್ಲಿದೆ. ಅತೀ ಹೆಚ್ಚಿನ ಸುರಕ್ಷತೆಯೊಂದಿಗೆ ಈ ಕಾರನ್ನು ಬಿಡುಗಡೆ ಮಾಡಲಾಗಿದೆ. ಗ್ಲೋಬಲ್ ಎನ್.ಕ್ಯಾಪ್ ಈ ಕಾರಿಗೆ 5 ರಲ್ಲಿ 5 ಸ್ಟಾರ್ ರೇಟಿಂಗ್ ಅನ್ನು ನೀಡಿದೆ. ಹಾಗಾದರೆ ಈ ಕಾರಿನ ಇನ್ನಷ್ಟು ವಿಶೇಷತೆಗಳನ್ನು ತಿಳಿಯೋಣ ಬನ್ನಿ. ಟಾಟಾ … Read more

ಫ್ಲಾಪ್ ಆದ ಮಹಿಂದ್ರಾದ ಬೈಕ್ ಗಳು – Flop Mahindra Motorcycles in Kannada

ಫ್ಲಾಪ್ ಆದ ಮಹಿಂದ್ರಾದ ಬೈಕ್ ಗಳು - Flop Mahindra Motorcycles in Kannada

ಸಾಮಾನ್ಯವಾಗಿ ಪ್ರತಿಯೊಂದು ಮನೆಗಳಲ್ಲಿಯೂ ಬೈಕ್ ಅಥವಾ ಸ್ಕೂಟರ್ ಗಳು ಇದ್ದೇ ಇರುತ್ತವೆ. ಇನ್ನೂ ಆ ಮೋಟಾರ್ ಸೈಕಲ್ ಗಳ ಮೈಲೇಜ್, ಬೆಲೆ, ಮೆನ್ ಟೆನೆನ್ಸ್ ಬಗ್ಗೆ ನಿಮಗೆ ಗೊತ್ತೇ ಇದೆ. ಬೈಕ್ ಗಳನ್ನು ಖರೀದಿ ಮಾಡುವಾಗ ನಾವು ನೂರಾರು ಬಾರಿ ಯೋಚಿಸಿ, ಆ ಬೈಕಾ, ಇಲ್ಲಾ ಈ ಬೈಕಾ ಅಂಥ ಅಲ್ಲಿಲ್ಲಿ ಕೇಳುತ್ತೀವಿ. ಕೊನೆಗೆ ಎಲ್ಲಾ ವಿಷಯಗಳನ್ನು ಅರಿತ ಮೇಲೆ ನಾವು ಆ ಬೈಕ್ ಅನ್ನು ಖರೀದಿಸುತ್ತೇವೆ. ಭಾರತದಲ್ಲಿ ಹಲವಾರು ಮೋಟಾರ್ ಸೈಕಲ್ ಕಂಪನಿಗಳಿವೆ. ಅದರಲ್ಲಿ ಮಹಿಂದ್ರಾ … Read more

ಟಾಟಾ ಏಸ್ ಗೋಲ್ಡ್ ಡೀಸೆಲ್ ಪ್ಲಸ್ – Tata Ace Gold Diesel Plus in Kannada

ಟಾಟಾ ಏಸ್ ಗೋಲ್ಡ್ ಡೀಸೆಲ್ ಪ್ಲಸ್ - Tata Ace Gold Diesel Plus in Kannada

ಭಾರತದ ವಾಹನಗಳ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಅವರ ವಾಹನಗಳಿಗೆ ಭಾರಿ ಪ್ರಮಾಣದ ಬೇಡಿಕೆಯಿದೆ. ಅದರಲ್ಲೂ ಭಾರತೀಯ ಜನರು ಹೆಚ್ಚು ಇಷ್ಟ ಪಡುವುದು ಪಿಕ್-ಅಪ್ ಹಾಗೂ ಮಿನಿ ಟ್ರಕ್ ಗಳನ್ನು. ಇದಕ್ಕೆ ಬಹುದೊಡ್ಡ ಕಾರಣವೆಂದರೆ, ಟಾಟಾ ಕಂಪೆನಿಯವರ ವಾಹನಗಳ ಬೆಲೆ ಹಾಗೂ ಅದರ ಗುಣಮಟ್ಟ. 2005 ನೇ ಇಸವಿಯಲ್ಲಿ ಲಾಂಚ್ ಆದ ಟಾಟಾ ಏಸ್ ಮಿನಿ ಟ್ರಕ್ ಅನ್ನು ನೀವೆಲ್ಲರೂ ನೋಡೇ ಇರುತ್ತೀರಾ. ಇದರ ಫೇಸ್ ಲಿಫ್ಟ್ ವೇರಿಯಂಟ್ ಅದ ಟಾಟಾ ಏಸ್ ಗೋಲ್ಡ್ ಡೀಸೆಲ್ ಪ್ಲಸ್ [Tata … Read more

ವೋಲ್ವೋ XC60 B5 | Volvo XC60 B5 Inscription AWD in Kannada

ವೋಲ್ವೋ XC60 B5 | Volvo XC60 B5 Inscription AWD in Kannada

ಗೆಳೆಯರೇ ಕಾರ್ ಗಳಲ್ಲಿ ನಿಮಗೆ ಯಾವ ಕಂಪನಿಯ ಕಾರು ಇಷ್ಟ ? ಒಂದು ವೇಳೆ ನಿಮಗೆ ವೋಲ್ವೋ ಕಂಪನಿಯ ಕಾರು ಇಷ್ಟವಾಗಿದ್ದರೆ ಇದನ್ನು ನೀವು ನೋಡಲೇ ಬೇಕು. ವೋಲ್ವೋ ಕಂಪನಿಯು ತನ್ನ ಸೆಕೆಂಡ್ ಜನರೇಷನ್ ನ ಫೇಸ್ ಲಿಫ್ಟ್ ಮಾಡೆಲ್ ಅನ್ನು ಬಿಡುಗಡೆ ಮಾಡಿದೆ. XC60 B5 ಎಂಬ ಹೆಸರಿನ ಈ SUV ಯು ಪೆಟ್ರೋಲ್ ಫ್ಯೂಯಲ್ ಆಯ್ಕೆಯಲ್ಲಿ ನಿಮಗೆ ಸಿಗಲಿದೆ. ಇದನ್ನೂ ನೋಡಿ: ರೇಂಜ್ ರೋವರ್ ವೇಲಾರ್ ವರ್ಷಕ್ಕೆ 2 ಲಕ್ಷಕ್ಕೂ ಅಧಿಕ XC60 ಕಾರುಗಳು … Read more