Kalonji Seeds in Kannada: ಕಪ್ಪು ಜೀರಿಗೆಯ ಬಗ್ಗೆ ತಿಳಿಯಿರಿ
ಸಾಮಾನ್ಯವಾಗಿ ಜೀರಿಗೆ ಬಗ್ಗೆ ತಿಳಿದಿರುವ ನಿಮಗೇ ಕಪ್ಪು ಜೀರಿಗೆ ಎನ್ನುವ ಹೆಸರು ತುಂಬಾ ಅಪರೂಪ ಆಗಿರಬಹುದು. ಕೊಳಂಜಿ ಅಥವಾ ಕಪ್ಪು ಜೀರಿಗೆ (Kalonji Seeds in Kannada) ಅಂದರೆ ಏನು ಮತ್ತು ಅದರ ಅನುಕೂಲ ಅನಾನುಕೂಲಗಳನ್ನು ತಿಳಿದುಕೊಳ್ಳೋಣ. ಕಪ್ಪು ಜೀರಿಗೆ ಅಂದರೆ ಏನು? What is Kalonji Seeds in Kannada ಸಾಮಾನ್ಯವಾದ ಜೀರಿಗೆ ಅನ್ನು ನಾವೆಲ್ಲರೂ ನೋಡಿರುತ್ತಿವಿ. ಅದೇ ರೀತಿ ಆಗಿ ಕಪ್ಪು ಜೀರಿಗೆಯೂ (kalonji seeds) ಕೇವಲ ಬಣ್ಣದಲ್ಲಿ ಮಾತ್ರ ಬದಲಾವಣೆ ಅನ್ನು ಹೊಂದಿರುತ್ತದೆ. … Read more