ಶಕ್ತಿ ಸ್ಮಾರ್ಟ್ ಕಾರ್ಡ್ Seva Sindhu Shakthi smart card in kannada

ಶಕ್ತಿ ಸ್ಮಾರ್ಟ್ ಕಾರ್ಡ್ Seva Sindhu Shakthi smart card in kannada

If you are looking for Shakthi smart card IN KANNAD, , Shakthi smart card online form in kannada, Shakthi smart card apply online in kannada, Shakthi Shakthi smart card application online in kannada this is the best article for you.
ಇಲ್ಲಿ ನೀವು ಶಕ್ತಿ ಸ್ಮಾರ್ಟ್ ಕಾರ್ಡ್ ನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕನ್ನಡದಲ್ಲಿ ಪಡೆದುಕೊಳ್ಳಬಹುದು. complete details about Shakthi smart card in kannada

ಸೇವಾ ಸಿಂಧು ಶಕ್ತಿ ಸ್ಮಾರ್ಟ್ ಕಾರ್ಡ್ seva Sindhu Shakthi smart card ಈ ಯೋಜನೆಯನ್ನು ಕರ್ನಾಟಕದ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಅವರು ಜಾರಿಗೆ ತಂದರು.

ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಕರ್ನಾಟಕದ ಪ್ರತಿಯೊಬ್ಬ ಮಹಿಳೆಯು ಸರಕಾರಿ ಬಸ್ಗಳಲ್ಲಿ government bus Karnataka, ಉಚಿತವಾಗಿ ಪ್ರಯಾಣಿಸಬೇಕು ಎನ್ನುವುದು.

How to get Shakthi smart card in kannada

ಮುಖ್ಯಮಂತ್ರಿಗಳು ಮೊದಲೇ ತಿಳಿಸಿರುವಂತೆ ಈ ಯೋಜನೆಯ ಲಾಭ ಪಡೆದುಕೊಳ್ಳಲು ಆನ್ಲೈನ್ ಮೂಲಕ ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ಪಡೆಯಲು ಜೂನ್ 11 ಇಂದ ಅಪ್ಲಿಕೇಷನ್ ಹಾಕಬಹುದು online application for Shakthi smart card.

ಈ ಯೋಜನೆಯ ಲಾಭ ಪಡೆಯಲು ಮಹಿಳೆಯರು ಸೇವಾ ಸಿಂಧು ಪೋರ್ಟಲ್ Seva Sindhu Portal ಅಲ್ಲಿ ರಿಜಿಸ್ಟರ್ ಆಗಿರಬೇಕು.

ಇದನ್ನು ಕರ್ನಾಟಕ ಸರ್ಕಾರವು ಈಗಾಗಲೆ ಮಾದ್ಯಮಗಳ ಮೂಲಕ ತಿಳಿಸಿದ್ದು shakthi smart card news, ಸರ್ಕಾರವು ಇದರ ಬಗ್ಗೆ ಎಲ್ಲಾ ರೀತಿ ಅದ ನಿಯಮಗಳನ್ನು ಹೊರಡಿಸಿದೆ.

ವಿವರಣೆಗಳು details of Shakthi smart card in kannada

ಆರ್ಟಿಕಲ್ ನ ಹೆಸರು
Name of the article
ಶಕ್ತಿ ಸ್ಮಾರ್ಟ್ ಕಾರ್ಡ್
Sakthi Smart Card
ಫಲಾನುಭವಿಗಳುಮಹಿಳೆಯರು ಮತ್ತು ಮಂಗಳ ಮುಖಿಯರು
ರಾಜ್ಯಕರ್ನಾಟಕ
ಗುರಿ ಮಹಿಳೆಯರು ಮತ್ತು ಮಂಗಳ ಮುಖಿಯರಿಗೆ ಉಚಿತವಾದ ಪ್ರಯಾಣ
ಆಶ್ವಾಸನೆಕರ್ನಾಟಕ ಸರ್ಕಾರ
websitehttps://sevasindhu.karnataka.gov.in/

ಈ ಒಂದು ಯೋಜನೆಯು ಕೇವಲ ನಾನ್ ಎಸಿ ಬಸ್ ಗಳಲ್ಲಿ ಅಥವಾ ಆರ್ಡಿನರಿ ರಾಜ್ಯ ಸಾ ಮಾತ್ರ ಅನ್ವಹಿಸುತ್ತದೆ.

ಫ್ರೀ ಬಸ್ ಗಳು Bus allowed for Shakthi scheme

  • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕರಾರಸನಿ)
  • Karanataka statr road transportation corporation (ksrtc)
  • ಬೆಂಗಳೂರು ನಗರ ಸಾರಿಗೆ (ಬಿಎಂಟಿಸಿ)
  • Bengaluru metropolitan corporation (bmtc)
  • ವಾಯುವ್ಯ ಕರ್ನಾಟಕ ಸಾರಿಗೆ ನಿಗಮ
  • Northwest road transportation corporation (nwrtc)
  • ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
  • Kalyana Karnataka road transportation corporation (kkrtc)

ಫ್ರೀ ಅಲ್ಲದ ಬಸ್ ಗಳು Buses not allowed in Shakthi scheme

  • ಹೊರರಾಜ್ಯಕ್ಕೆ ಹೋಗುವ ಬಸ್ ಗಳು
  • ಲಕ್ಷುರಿ ಬಸ್ ಗಳು
  • ಸ್ಲೀಪರ್ ಬಸ್ ಗಳು ಎಸಿ ಮತ್ತು ನಾನ್ ಎಸಿ
  • ವಾಯು ವಜ್ರ vayu vajra
  • ಅಂಬಾರಿ ambari
  • ಐರಾವತ airavat
  • ಫ್ಲೈ ಬಸ್ fly bus
  • ಇವಿ ಪವರ್ ಪ್ಲಸ್ ಎಸಿ Ev power plus.

ಯಾರೆಲ್ಲ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಬಹುದು?

Seva Sindhu Shakthi smart card Eligibility criteria

  • ಕರ್ನಾಟಕದ ಯಲ್ಲ ಮಹಿಳೆಯರು ಈ ಲಾಭವನ್ನು ಪಡೆದುಕೊಳ್ಳಬಹುದು.
  • ಈ ಲಾಭವನ್ನು ಪಡೆದುಕೊಳ್ಳುವವರು ಕಡ್ಡಾಯವಾಗಿ ಕರ್ನಾಟಕದವರೇ ಆಗಿರಬೇಕು.
  • ವಿದ್ಯಾರ್ಥಿನಿಯರು ಕೂಡ ಈ ಯೋಜನೆಯನ್ನು ಪಡೆದುಕೊಳ್ಳಬಹುದು.
  • ಮಂಗಳಮುಖಿ ಅವರು ಕೂಡ ಈ ಯೋಜನೆಯ ಲಾಭ ನಡೆಯಬಹುದು.

ಶಕ್ತಿ ಸ್ಮಾರ್ಟ್ ಕಾರ್ಡ್ನ್ ನ ಅನುಕೂಲಗಳು Benifits of Shakthi smart card in kannada

  • ಈ ಕಾರ್ಡ್ ನ ಮೂಲಕ ಮಹಿಳೆಯರು ಸುಲಭವಾಗಿ ಬಸ್ ಗಳಲ್ಲಿ ಸಂಚಾರ ಮಾಡಬಹುದು.
  • ಈ ಕಾರ್ಡ್ ನ ಮೂಲಕ ಬಸ್ ನಿರ್ವಾಹಕರು ಸುಲಭವಾಗಿ ನಿಮ್ಮನು ಕರ್ನಾಟಕದವರು ಎಂದು ಗುರುತಿಸಬಹುದು.
  • ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ಕೇವಲ ಕರ್ನಾಟಕದಲ್ಲಿ ವಾಸಿಸುತ್ತಿರಲು ಆಧಾರ ಇರುವವರಿಗೆ ಮಾತ್ರ ವಿತರಿಸಲಾಗುವುದು.

ಸೇವಾ ಸಿಂಧು ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ಪಡೆಯುವದು ಹೇಗೆ?

How to get seva sindu Shakthi smart card in kannada

ಈ ಒಂದು ಯೋಜನೆಯ ಸೇವಾ ಸಿಂಧು ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ನೀವು ಪಡೆದು ಕೊಳ್ಳಬೇಕಾದರೆ ನೀವೇ ಕುದ್ದಾಗಿ ಆನ್ಲೈನ್ ಮೂಲಕ ಅರ್ಜಿ ಅನ್ನು ಸಲ್ಲಿಸಬಹುದು. ಅಥವಾ ಹತ್ತಿರದ ಸೈಬರ್ ಸೆಂಟರ್ ಅಲ್ಲಿ ವಿಚಾರಿಸಿ.

ಶಕ್ತಿ ಸ್ಮಾರ್ಟ್ ಕಾರ್ಡ್ ಆನ್ಲೈನ್ ಅಪ್ಲೈ

How to apply online for Shakthi smart card in kannada

  • ಮೊದಲಿಗೆ ನೀವು ಸೇವಾಸಿಂಧು ವೆಬ್ಸೈಟ್ ಅನ್ನು google chrome ಅಲ್ಲಿ ಓಪನ್ ಮಾಡಿಕೊಳ್ಳಬೇಕು.
  • ನಂತರ ಅದರಲ್ಲಿ ಸೇವಾ ಸಿಂಧು ಶಕ್ತಿ ಶಕ್ತಿ ಸ್ಮಾರ್ಟ್ ಕಾರ್ಡ್ ನ ಮೇಲೆ ಕ್ಲಿಕ್ ಮಾಡಬೇಕು.ಅದರಲ್ಲಿ ಕೇಳಿರುವ ಮಾಹಿತಿಗಳನ್ನು ಪೂರ್ಣಗೊಳಿಸಬೇಕು.
  • ಹೆಸರು, ವಿಳಾಸ, ಮೋಬೈಲ್ ನಂಬರ್, ಈಮೇಲ್ ಐಡಿ, ಆಧಾರ್ ಸಂಖ್ಯೆ, ಮತ್ತು ಐಡೆಂಟಿಟಿ ಕಾರ್ಡ್.
  • ನಂತರ ಅವರು ಕೇಳುವ ದಾಖಲೆಗಳನ್ನು ನೀವು ಸೇವಾ ಸಿಂಧೂ ವೆಬ್ಸೈಟ್ ಅಲ್ಲಿ ಅಪ್ಲೋಡ್ ಮಾಡಬೇಕು.
  • ನಂತರ ನಿಮಗೆ ಸೇವಾ ಸಿಂಧೂ ಶಕ್ತಿ ಸ್ಮಾರ್ಟ್ ಕಾರ್ಡ್ ಪಿ ಡಿ ಎಫ್ ಮಾದರಿಯಲ್ಲಿ ದೊರೆಯುತ್ತದೆ.
  • ಅದಾದ ನಂತರ ನೀವು Download Seva Sindhu Shakthi Smart Card ಮೇಲೆ ಕ್ಲಿಕ್ ಮಾಡಿ ಪಿ ಡಿ ಎಫ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
  • ಈ ರೀತಿ ಆಗಿ ನೀವು ಸೇವಾ ಸಿಂಧು ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು.
ಶಕ್ತಿ ಸ್ಮಾರ್ಟ್ ಕಾರ್ಡ್ ಇಲ್ಲವಾದರೆ ಏನೂ ಮಾಡಬೇಕು?
How to get benifit of free bus travel scheme without Shakthi smart card in kannada

ನಿಮ್ಮ ಬಳಿ ಸೇವಾ ಸಿಂಧು ಶಕ್ತಿ ಸ್ಮಾರ್ಟ್ ಕಾರ್ಡ್ ಇಲ್ಲವಾದರೂ ಕೂಡ ನೀವು ಈ ಯೋಜನೆಯ ಲಾಭವನ್ನು ಪಡೆಯಬಹುದು.ನಿಮ್ಮ ಆಧಾರ್ ಕಾರ್ಡ್ ಅಥವಾ ಬೇರೆ ಯಾವುದಾದರೂ ಗುರುತಿನ ಚೀಟಿಯನ್ನು ನೀವು ಬಸ್ ನಿರ್ವಾಹಕರಿಗೆ ತೋರಿಸಬೇಕಾಗುತ್ತದೆ.

ಆದಷ್ಟು ಬೇಗ ಸೇವ ಸಿಂಧೂ ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ಪಡೆದು ಕೊಳ್ಳುವುದು ಉತ್ತಮ ಆಗಿರುತ್ತದೆ.

ಆನ್ ಲೈನ್ ಸ್ಕ್ಯಾಮ್ ಮೇಲೆ ಎಚ್ಚರ ಇರಲಿ – Online Scams Explained in Kannada