ಬ್ಲಾಗರ್ ಅಥವಾ ವರ್ಡ್ ಪ್ರೆಸ್: Best CMS for Websites in Kannada

ಬ್ಲಾಗರ್ ಅಥವಾ ವರ್ಡ್ ಪ್ರೆಸ್: Best CMS for Websites in Kannada

ನೀವೂ ಕೂಡ ಬ್ಲಾಗರ್ (Blogger) ಅಥವಾ ವರ್ಡ್ ಪ್ರೆಸ್ (WordPress) CMS ಅಲ್ಲಿ ಯಾವುದನ್ನು ಬಳಸುವುದು ಅಂತ ಯೋಚಿಸುತ್ತಿದ್ದೀರಾ ? ಹೇಳುವುದಾದರೆ, ಇವೆರಡೂ ಸಹ ಉತ್ತಮ ವೆಬ್ ಸೈಟ್ CMS ಗಳು (Content Management System). ಬ್ಲಾಗರ್ ಒಂದು ಉಚಿತ ಫ್ಲ್ಯಾಟ್ ಫಾರ್ಮ್ ಆದರೆ ವರ್ಡ್ ಪ್ರೆಸ್ ಅನ್ನು ಹಣ ಕೊಟ್ಟು ಖರೀದಿ ಮಾಡಬೇಕು. ನಮ್ಮ ವೆಬ್ ಸೈಟ್ ಅನ್ನು ವರ್ಡ್ ಪ್ರೆಸ್ ನಲ್ಲಿ ಇರಿಸಲಾಗಿದೆ. ನೀವು ನಿಮ್ಮ ಸೈಟ್ ಅನ್ನು ಎಲ್ಲಿ ರಚಿಸಬೇಕು ಎಂಬುದನ್ನು ತಿಳಿಯೋಣ … Read more