ಬಾಕಿ ಉಳಿದ ಡಾಟಾ ಶೇರ್ ಮಾಡಿ ಹಣ ಗಳಿಸಿ: Honeygain Review in Kannada

ಬಾಕಿ ಉಳಿದ ಡಾಟಾ ಶೇರ್ ಮಾಡಿ ಹಣ ಗಳಿಸಿ: Honeygain Review in Kannada

ನಿಮ್ಮ ಮೊಬೈಲ್ ನಲ್ಲೂ ದೈನಂದಿನ ಇಂಟರ್ ನೆಟ್ ಡಾಟಾ ಉಳಿಯುತ್ತದೆಯೇ ? ಹಾಗಾದರೆ ಈ Honeygain ಆ್ಯಪ್‌ ಈಗಲೇ ಇನ್ ಸ್ಟಾಲ್ ಮಾಡಿಕೊಳ್ಳಿ. ಈ ಅಪ್ಲಿಕೇಶನ್ ನಲ್ಲಿ ನಿಮ್ಮ ಬಾಕಿ ಉಳಿದ ಡಾಟಾವನ್ನು ಶೇರ್ ಮಾಡಿಕೊಳ್ಳಬಹುದು. ಅದಕ್ಕೆ ಪ್ರತಿಯಾಗಿ ನಿಮಗೆ ಹಣ ಸಿಗುತ್ತದೆ. ಹಾಗಾದರೆ ಎಷ್ಟು ಡಾಟಾ, ಎಷ್ಟು ಹಣ ಎಲ್ಲವನ್ನೂ ತಿಳಿಯೋಣ ಬನ್ನಿ. ಆದರೆ ಅದಕ್ಕೂ ಮೊದಲು, ಹನಿಗೈನ್ (Honeygain) ಆ್ಯಪ್‌ ನ ಬಗ್ಗೆ ವಿವರವಾಗಿ ತಿಳಿಯೋಣ. ಹನಿಗೈನ್ ಎಂದರೇನು (What is Honeygain in … Read more