ಐದು ಉತ್ತಮ ಭಯಾನಕ ಕನ್ನಡ ಚಲನಚಿತ್ರಗಳು – 5 Best Kannada Horror Films
ಸಾಮಾನ್ಯವಾಗಿ ಎಲ್ಲರಿಗೂ ದೆವ್ವದ ಅಥವಾ ಸಸ್ಪೆನ್ಸ್ ಸಿನಿಮಾಗಳೆಂದರೆ ಇಷ್ಟ ಇದ್ದೆ ಇರುತ್ತದೆ. ಅದರಲ್ಲೂ ನಮ್ಮ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಭಯಾನಕ Horror ಸಿನಿಮಾಗಳು ಬಂದಿವೆ. ನಾವೀ ಲೇಖನದಲ್ಲಿ ನಿಮಗೆ ಕನ್ನಡದ ಐದು ಅತ್ಯುತ್ತಮ ಹಾರರ್ ಚಿತ್ರಗಳ ಬಗ್ಗೆ ಹೇಳಲಿದ್ದೇವೆ. ಇದನ್ನು ಪೂರ್ತಿಯಾಗಿ ಓದಿದ ಮೇಲೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಮರೆಯದಿರಿ. ಆಪ್ತಮಿತ್ರ [ApthaMitra Kannada Movie] ಈ ಸಿನಿಮಾವನ್ನು ನೀವೆಲ್ಲಾ ಖಂಡಿತವಾಗಿಯೂ ನೋಡಿರುತ್ತೀರಿ. ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರ ಮುಖ್ಯ ಭೂಮಿಕೆಯಲ್ಲಿ … Read more