ನಿಮ್ಮ ಡಾಟಾಗಳನ್ನು ಸುರಕ್ಷಿತವಾಗಿಡಿ – Two Factor Authentication (2FA) Explained in Kannada
ನಮ್ಮಲ್ಲಿರುವ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ನಾವು ಭದ್ರವಾಗಿ ಇಡುತ್ತೇವೆ. ಅದು ಆನ್ ಲೈನ್ ಪತ್ರಗಳಾಗಲಿ ಅಥವಾ ಇನ್ಯಾವುದೇ ವಸ್ತುಗಳಾಗಲಿ. ಬೆಲೆ ಇರುವ ವಸ್ತುಗಳಿಗೆ ಸುರಕ್ಷತೆ ಎನ್ನುವುದು ಬಹಳ ಮುಖ್ಯ. ಆದರೆ ಆ ಮುಖ್ಯವಾದ ವಸ್ತುವನ್ನು ಆನ್ ಲೈನ್ ನಲ್ಲಿ ನೀವು ಎಷ್ಟೇ ಸುರಕ್ಷಿತವಾಗಿ ಇಟ್ಟರೂ, ಹ್ಯಾಕಿಂಗ್ ನ ಭಯ ಇದ್ದೇ ಇರುತ್ತದೆ. ಈ ಭಯವನ್ನು ದೂರಗೊಳಿಸಲು ಇರುವ ಒಂದು ಉಪಾಯಕಾರಿ ವಿಧಾನವೇ Two Factor Authentication (2FA). ಹಾಗಾದರೆ ಏನಿದು 2FA, ತಿಳಿಯೋಣ ಬನ್ನಿ. 2FA … Read more