Urfi Javed Crossed All Limits: ಮಿತಿ ಮೀರಿದ ಉರ್ಫಿ ಜಾವೇದ್
ಈ ಟಿಕ್ ಟಾಕ್ (TikTok) ನಟಿ ಉರ್ಫಿ ಜಾವೇದ್ (Urfi Javed) ಅನ್ನು ನೀವೆಲ್ಲರೂ ನೋಡಿರಬಹುದು. ಟಿಕ್ ಟಾಕ್ ಬ್ಯಾನ್ ಆದ ಮೇಲೆ ಈಕೆ ಈಗ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡಲು ಶುರು ಮಾಡಿದ್ದಾಳೆ. ತನ್ನ ವಿಚಿತ್ರವಾದ ಮತ್ತು ವಿಭಿನ್ನವಾದ ಬಟ್ಟೆಯ ಮೂಲಕ ಈಕೆಯು ಇಂಟರ್ನೆಟ್ ನಲ್ಲಿ ಸಾಕಷ್ಟು ಸುದ್ದಿ ಮಾಡುತ್ತಲೇ ಇರುತ್ತಾಳೆ. ಆದರೆ ಇತ್ತೀಚೆಗೆ ಇವಳು ತನ್ನ ಎಲ್ಲಾ ಮಿತಿಯನ್ನು ಮೀರುತ್ತಿದ್ದಾಳೆ ಎನ್ನಲಾಗುತ್ತಿದೆ. ಹೌದು ಗೆಳೆಯರೇ, ತುಂಬಾ bold ಆಗಿ ಕಾಣಿಸುವ ಬಟ್ಟೆಗಳನ್ನು ಧರಿಸಿರುವ ಫೋಟೋ … Read more