Chia Seeds in Kannada: ಚಿಯಾ ಬೀಜದ ಉಪಯೋಗ ತಿಳಿಯಿರಿ

Chia Seeds in Kannada: ಚಿಯಾ ಬೀಜದ ಉಪಯೋಗ ತಿಳಿಯಿರಿ

ಅಧಿಕ ಪ್ರಮಾಣದಲ್ಲಿ ನಾರಿನಂಶ ಹೊಂದಿರುವ ಈ ಚಿಯಾ ಬೀಜಗಳು ಹೇಗೆ ನಮ್ಮ ಜೀರ್ಣಕ್ರಿಯೆಗೆ ಹಾಗೂ ಆರೋಗ್ಯ ಸುಧಾರಣೆಗೆ ಸಹಾಯಕಾರಿ ಎಂದು ತಿಳಿಯೋಣ ಬನ್ನಿ. ಚಿಯಾ ಬೀಜ ಎಂದರೇನು ? What is Chia Seeds in Kannada ನಾವೆಲ್ಲ ಸೇವಿಸುವ ಕೆಲವು ಆಹಾರ ಧಾನ್ಯಗಳಂತೆಯೇ ಈ ಚಿಯಾ ಬೀಜ ಕೂಡ ಒಂದು. ಪುದೀನಾ ಸಸ್ಯಗಳಂತೆ ಈ ಚಿಯಾ ಬೀಜಗಳ ಸಸ್ಯವು ಕಂಡುಬರುತ್ತದೆ. ಇವುಗಳು ನೋಡುವುದಕ್ಕೆ ಅಂಡಾಕಾರವಾಗಿದ್ದು, ಕಪ್ಪು ಮತ್ತು ಬಿಳಿ ಬಣ್ಣಗಳಿಂದ ಕೂಡಿರುತ್ತವೆ. ಚಿಯಾ ಬೀಜದ ಉಪಯೋಗಗಳು … Read more