ಈ ಟಿಕ್ ಟಾಕ್ (TikTok) ನಟಿ ಉರ್ಫಿ ಜಾವೇದ್ (Urfi Javed) ಅನ್ನು ನೀವೆಲ್ಲರೂ ನೋಡಿರಬಹುದು. ಟಿಕ್ ಟಾಕ್ ಬ್ಯಾನ್ ಆದ ಮೇಲೆ ಈಕೆ ಈಗ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡಲು ಶುರು ಮಾಡಿದ್ದಾಳೆ.
ತನ್ನ ವಿಚಿತ್ರವಾದ ಮತ್ತು ವಿಭಿನ್ನವಾದ ಬಟ್ಟೆಯ ಮೂಲಕ ಈಕೆಯು ಇಂಟರ್ನೆಟ್ ನಲ್ಲಿ ಸಾಕಷ್ಟು ಸುದ್ದಿ ಮಾಡುತ್ತಲೇ ಇರುತ್ತಾಳೆ. ಆದರೆ ಇತ್ತೀಚೆಗೆ ಇವಳು ತನ್ನ ಎಲ್ಲಾ ಮಿತಿಯನ್ನು ಮೀರುತ್ತಿದ್ದಾಳೆ ಎನ್ನಲಾಗುತ್ತಿದೆ.
ಹೌದು ಗೆಳೆಯರೇ, ತುಂಬಾ bold ಆಗಿ ಕಾಣಿಸುವ ಬಟ್ಟೆಗಳನ್ನು ಧರಿಸಿರುವ ಫೋಟೋ ಹಾಗೂ ವಿಡಿಯೋಗಳನ್ನು ಉರ್ಫಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ ಲೋಡ್ ಮಾಡುತ್ತಿದ್ದಾಳೆ.
ಉರ್ಫಿ ಜಾವೇದ್ ಳ ಈ ರೀತಿಯ ವರ್ತನೆಗೆ ಸಾಮಾಜಿಕ ತಾಣಗಳಲ್ಲಿ ಈಗಾಗಲೇ ರೋಸ್ಟ್ ಮಾಡಲಾಗಿದೆ. ಯಾರು ಎಷ್ಟೇ ಟ್ರೋಲ್ ಮಾಡಿದರೂ ಅದು ತನಗಲ್ಲ ಎಂಬಂತೆ ಈಗ ಹೊಸ ಪೋಸ್ಟ್ ಒಂದನ್ನು ಹಾಕಿದ್ದಾಳೆ.
ಈ ಮೇಲಿರುವ ಫೋಟೋವನ್ನು Urfi Javed ಳು ತನ್ನ ಇನ್ಸ್ಟಾ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾಳೆ. ಈ ಫೋಟೋವನ್ನು ನೋಡುತ್ತಲೇ ಕೆಲವು ಪಡ್ಡೆ ಹುಡುಗರ ಮನಸ್ಸು ಆಕಾಶಕ್ಕೆ ಹಾರಿದಂತಾಗಿದೆ.
ಇದನ್ನೂ ಓದಿ: ಮೂವೀರುಲ್ಸ್ ಕನ್ನಡ ಸಿನಿಮಾಗಳು
ಇದಷ್ಟೇ ಅಲ್ಲ. ಇನ್ನೂ ಈ ರೀತಿಯ ನೂರಾರು ಫೋಟೋ ಹಾಗೂ ವಿಡಿಯೋಗಳನ್ನು ಇವಳು ತನ್ನ ಅಕೌಂಟ್ ನಲ್ಲಿ ಹರಿ ಬಿಟ್ಟಿದ್ದಾಳೆ. ಅದರಲ್ಲಿ ಕೆಲವು ಚಿತ್ರಗಳನ್ನು ನೋಡಿದರೆ, ನೀವು ಬಿದ್ದು ಬಿದ್ದು ನಗುತ್ತೀರಿ.
View this post on Instagram
ಇಂತಹ ಅಪರೂಪದ ಹಾಗೂ ವಿಚಿತ್ರವಾದ ಟಿಕ್ ಟಾಕ್ ನಟಿಯರು ನಮ್ಮ ದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ. ಇವರೆಲ್ಲರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.